ಸಿನಿಮಾ‌, ನಾಟಕ, ಜಾತ್ರೆ ಇತರೆ ಮನರಂಜನಾ ಕ್ಷೇತ್ರಕ್ಕೆ ಲಾಕ್ ಡೌನ್ ನಿಂದ ವಿನಾಯ್ತಿ: ಮಮತಾ ಬ್ಯಾನರ್ಜಿ

ಕೊರೊನಾ ಲಾಕ್ ಡೌನ್ ಆದಾಗಿನಿಂದಲೂ ಕೂಡಾ ದೇಶದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳ ಚಟುವಟಿಕೆಗಳ ಮೇಲೆ ಕೂಡಾ ನಿಷೇಧವನ್ನು ಹೇರಲಾಗಿತ್ತು. ಅನಂತರ ಅನ್ಲಾಕ್ ಪ್ರಕ್ರಿಯೆ ಆರಂಭವಾದ ಮೇಲೆ ಹಂತಹಂತವಾಗಿ ವಿವಿಧ ಕ್ಷೇತ್ರಗಳ ಮೇಲೆ ಹೇರಲಾಗಿದ್ದ...

ಗಾನ ನಿಲ್ಲಿಸಿದ ಭಾರತದ ಗಾನ ಗಾರುಡಿಗ. SP ಬಾಲಸುಬ್ರಮಣ್ಯಂ ಇನ್ನು ನೆನಪು ಮಾತ್ರ.

ಕಳೆದ 50 ದಿನಗಳಿಂದ ನಿರಂತರವಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅಸಂಖ್ಯಾತ ಅಭಿಮಾನಿಗಳ ಅಚ್ಚುಮೆಚ್ಚಿನ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಇಂದು ತಮ್ಮ ಸ್ವರ ನಿಲ್ಲಿಸಿದ್ದಾರೆ. 16 ಭಾಷೆಗಳಲ್ಲಿ ಹಾಡಿರುವ ಗಾನ...

ಹೋರಾಟಗಳ‌ ಹೆಸರಿನಲ್ಲಿ ಸೇರುವ ಜನಸಂದಣಿ, ಚದುರಿಸಲು ಹೋಗುವ ಪೋಲಿಸರಿಗೆ ಕೊರೊನಾ

ಹೋರಾಟಗಳ ಹೆಸರಿನಲ್ಲಿ ವಿಪಕ್ಷಗಳು ಕೋವಿಡ್ ಮಾರ್ಗಸೂಚಿಗಳನ್ನು, ಕೋವಿಡ್ ನಿಯಂತ್ರಣಗಳನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೇರಳದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಇರುವ...

ಕೊರೋನಾ ಸೋಂಕಿನಿಂದ ಕೇಂದ್ರದ ರೈಲ್ವೆ ರಾಜ್ಯ ಸಚಿವರಾದ ಶ್ರೀ ಸುರೇಶ್ ಅಂಗಡಿ ವಿಧಿವಶ. ಕಂಬನಿ ಮಿಡಿದ ಮುಖ್ಯಮಂತ್ರಿ.

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಹಾಗೂ ಬೆಳಗಾವಿ ಸಂಸದರೂ ಆಗಿದ್ದ ಮಾನ್ಯ ಸುರೇಶ್ ಅಂಗಡಿ (65) ಅವರು ಇಂದು ನಿಧನರಾಗಿದ್ದಾರೆ. ಸಚಿವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಅವರಿಗೆ ದೆಹಲಿಯ...

ಸೆಪ್ಟೆಂಬರ್ 25 ರಂದು ಬಂದ್ ಆಗುತ್ತಾ ಭಾರತ . ಬರೋಬ್ಬರಿ 250 ರೈತ ಸಂಘಟನೆಗಳಿಂದ ಬಂದ್ ಗೆ ಬೆಂಬಲ.

ದೇಶದಲ್ಲಿ ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರವು ಸಂಸತ್ತಿನ ಅನುಮೋದನೆಯನ್ನು ಪಡೆದಿರುವ ಎರಡು ಕೃಷಿ ವಿಧೇಯಕಗಳ ವಿ ರುದ್ಧ ದೇಶದಲ್ಲಿನ ರೈತ ಸಂಘಟನೆಗಳ ಪ್ರತಿ ಭಟನೆ ತೀವ್ರಗೊಂಡಿದ್ದು, ಸೆಪ್ಟೆಂಬರ್ 25...

ದೇಶದ 8 ರಾಜ್ಯಗಳಲ್ಲಿ ಶಾಲೆ ಕಾಲೇಜುಗಳ ಆರಂಭ

ಕೊರೊನಾ ಲಾಕ್ ಡೌನ್ ನಂತರ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಎಲ್ಲಾ ರೀತಿಯ ಉದ್ಯಮಗಳು, ವಿವಿಧ ಬಗೆಯ ಕಾರ್ಯ ಚಟುವಟಿಕೆಗಳು ಆರಂಭವಾಗಿದೆ. ಆದರೆ ಇನ್ನು ಶಾಲೆ ಕಾಲೇಜುಗಳು ಮಾತ್ರ ಆರಂಭವಾಗಿರಲಿಲ್ಲ. ಆದರೆ ಈಗ...

ಇಗ್ ನೊಬೆಲ್ ಪ್ರಶಸ್ತಿಗೆ ಭಾಜನರಾದರು ಭಾರತದ ಪ್ರಧಾನಿ ನರೇಂದ್ರ ಮೋದಿ

ವೈದ್ಯಕೀಯ ಶಿಕ್ಷಣಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2020 ರ ಇಗ್ ನೋಬಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿಯವರು ದೇಶದ ಜನರಲ್ಲಿ ಅರಿವನ್ನು...

ಸೆಪ್ಟೆಂಬರ್‌ 21 ರಿಂದ ಶಾಲೆಗಳು ತೆರೆಯಲಿವೆ, ಆದರೆ ತರಗತಿಗಳಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ

ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳನ್ನು ತೆರೆಯುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು. ಈಗ ಪಠ್ಯದಲ್ಲಿನ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಮಾತ್ರವೇ ಅನುಮತಿಯನ್ನು ನೀಡಲಾಗಿದ್ದು ಅದು...

ಉಪ್ಪಿ ಜನ್ಮದಿನಕ್ಕೆ ನೂರು ಕೋಟಿಯ ಸಿನಿಮಾ ಘೋಷಣೆ. ಬಿಗ್ ಬಜೆಟ್ ಚಿತ್ರದ exclusive ಡೀಟೇಲ್ಸ್ ಇಲ್ಲಿದೆ ನೋಡಿ.

ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನದಂದು ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಉಪೇಂದ್ರ ಅವರ ಈ ಹೊಸ ಸಿನಿಮಾ ಬರೋಬ್ಬರಿ 100 ಕೋಟಿ ಬಜೆಟ್ ನೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಇದಕ್ಕೆ...

SSLCಯಲ್ಲಿ ಶೇ.98 ಪಡೆದ ಪೌರಕಾರ್ಮಿಕನ ಮಗ. ಜಿಲ್ಲಾಡಳಿತ ಮಾಡಿದ ಕೆಲಸ ಏನು ಗೊತ್ತಾ ?

ಪ್ರತಿಭೆ ಹಾಗೂ ಯಶಸ್ಸು ಎನ್ನುವುದು ಪ್ರತಿಭಾವಂತ ಹಾಗೂ ಶ್ರಮ ಜೀವಿಯ ಸ್ವತ್ತೇ ಹೊರತು ಅದು ಎಂದಿಗೂ ಸೋಮಾರಿಯ ಸ್ವತ್ತಾಗುವುದಿಲ್ಲ ಎಂಬುದನ್ನು ಆಗಾಗ ಕೆಲವರು ಸಾಬೀತು ಮಾಡುವ ಮೂಲಕ ಇತರರಿಗೆ ಸ್ಪೂರ್ತಿಯಾಗುತ್ತಾರೆ. ಲಭ್ಯವಿರುವ ಕೆಲವೇ...

RECENT NEWS

POPULAR NEWS

MUST READ

error: Content is protected !!