Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc
Browsing Category

World

When it comes to staying informed about current events and global happenings, the World News category is an essential resource.

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾರೂ ಕೂಡ ಹೆದರಿಸಲು ಸಾಧ್ಯವಿಲ್ಲ’- ಪುಟಿನ್‌

ಮಾಸ್ಕೋ: ಭಾರತೀಯರ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಯಾರೂ ಕೂಡ ಹೆದರಿಸಲು…
Read More...

ಗಾಜಾದಲ್ಲಿ ಕದನ ವಿರಾಮ : ವಿಶ್ವಸಂಸ್ಥೆಯ ನಿರ್ಣಯಕ್ಕೆ ವೀಟೋ ಅಧಿಕಾರ ಚಲಾಯಿಸಿದ ಅಮೆರಿಕ

ಅಮೆರಿಕ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಹಲವಾರು ದೇಶಗಳ ಬೆಂಬಲದೊಂದಿಗೆ ಗಾಜಾದಲ್ಲಿ ತಕ್ಷಣವೇ ಕದನ ವಿರಾಮವನ್ನು ಘೋಷಿಸಬೇಕು ಎಂಬ ಭದ್ರತಾ ಮಂಡಳಿಯ…
Read More...

ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಭೀಕರ ಅಗ್ನಿ ದುರಂತ – 14 ಜನರ ದುರ್ಮರಣ

ಇರಾಕ್‌ : ಇರಾಕ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 14 ಜನ ಮೃತಪಟ್ಟಿದ್ದು, 18 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇರಾಕ್‌ನ ಉತ್ತರ ನಗರ ಎರ್ಬಿಲ್ ಬಳಿಯ…
Read More...

ಮಹಿಳೆ ಕಣ್ಣಿಂದ ಹೊರಬಂದ 60 ಹುಳು : ವೈದ್ಯರೇ ಶಾಕ್‌

ಚೀನಾದಲ್ಲಿ ವೈದ್ಯರು ಮಹಿಳೆಯೊಬ್ಬರ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳುಗಳನ್ನು ಹೊರ ತೆಗೆದಿದ್ದಾರೆ. ಚೀನಾದ ಕುನ್ಮಿಂಗ್‌ ಪ್ರಾಂತ್ಯದ ಮಹಿಳೆ ಕಣ್ಣಿನ ನೋವನ್ನು…
Read More...

ಪಾದ್ರಿಯಾಗಲು ಮಾಡೆಲಿಂಗ್ ತೊರೆದ ಇಟಲಿಯ ಅತ್ಯಂತ ಸುಂದರ ಯುವಕ ಎನಿಸಿಕೊಂಡಿದ್ದ ಎಡೋರ್ಡೊ ಸ್ಯಾಂಟಿನಿ

ಇಟಲಿಯ ಅತ್ಯಂತ ಸುಂದರ ಯುವಕ ಎಂದು ಆಯ್ಕೆಯಾಗಿದ್ದ ಎಡೋರ್ಡೊ ಸ್ಯಾಂಟಿನಿ ಪಾದ್ರಿಯಾಗಲು ಮಾಡೆಲಿಂಗ್ ಅನ್ನು ತೊರೆದಿದ್ದಾರೆ. ಫ್ಯಾಶನ್ ಗ್ರೂಪ್ ಎಬಿಇ ಆಯೋಜಿಸಿದ್ದ…
Read More...

2024ರ ರಷ್ಯಾ ಚುನಾವಣೆಗೆ ವ್ಲಾದಿಮಿರ್ ಪುಟಿನ್ ಸ್ಪರ್ಧೆ

ಮಾಸ್ಕೋ: ರಷ್ಯಾ ಅಧ್ಯಕ್ಷೀಯ ಚುನಾವಣೆ ಮುಂದಿನ ವರ್ಷದ ಮಾ. 17ಕ್ಕೆ ನಡೆಯಲಿದೆ. ಈ ಬಗ್ಗೆ ಅಲ್ಲಿನ ಸರಕಾರ ಸಿದ್ಧತೆಗಳನ್ನು ನಡೆಸಲು ಆರಂಭಿಸಲಾಗಿದೆ ಎಂಬ ಮಾಹಿತಿ ದೊರಕಿದೆ.…
Read More...

ನೆವಾಡಾ ವಿಶ್ವವಿದ್ಯಾಲಯದಲ್ಲಿ ಸಾಮೂಹಿಕ ಗುಂಡಿನ ದಾಳಿ- ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

ಲಾಸ್ ವೇಗಾಸ್: ಲಾಸ್ ವೇಗಾಸ್ನ ನೆವಾಡಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ವ್ಯಕ್ತಿಯೊಬ್ಬರು ಬುಧವಾರ ಗುಂಡು ಹಾರಿಸಿದ ಪರಿಣಾಮವಾಗಿ ಗುಂಡೇಟಿಗೆ ಮೂರು ಜನರು…
Read More...

ಜನನ ಪ್ರಮಾಣ ಕ್ಷೀಣಿಸುತ್ತಿದೆ ಹೆಚ್ಚು ಮಕ್ಕಳನ್ನು ಹೆರುವಂತೆ ಮಹಿಳೆಯರಿಗೆ ಮನವಿ- ಕಿಮ್‌ ಜಾಂಗ್‌ ಉನ್‌

ಉತ್ತರ ಕೊರಿಯಾ: ದೇಶದ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಮನವಿ ಮಾಡಿ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ ಕಣ್ಣೀರಿಟ್ಟಿದ್ದಾರೆ. ದೇಶದ ಜನತೆಯನ್ನು…
Read More...

ಉಧಂಪುರ ದಾಳಿ ಸಂಚುಕೋರ, 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಸಹಾಯಕ ಪಾಕ್‌ನಲ್ಲಿ ಹತ್ಯೆ

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಬಿಎಸ್‌ಎಫ್ ಬೆಂಗಾವಲು ಪಡೆ ಮೇಲೆ 2015ರಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ…
Read More...

ಗುರಿ ತಪ್ಪಿದ ಸೇನಾ ಡ್ರೋನ್ ದಾಳಿ; 85 ಮಂದಿ ನಾಗರಿಕರು ಮೃತ್ಯು

ಅಬುಜಾ: ವಾಯುವ್ಯ ನೈಜೀರಿಯಾದಲ್ಲಿ ಧಾರ್ಮಿಕ ಸಭೆಯನ್ನು ತಪ್ಪಾಗಿ ಗುರಿಯಾಗಿಸಿದ ಪರಿಣಾಮ ನೈಜೀರಿಯಾ ಸೇನೆಯ ಡ್ರೋನ್‌ ದಾಳಿಯಲ್ಲಿ 85 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.…
Read More...