Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc
Browsing Category

World

When it comes to staying informed about current events and global happenings, the World News category is an essential resource.

ಈಗಲೇ ಜಾಗ ಖಾಲಿ ಮಾಡಿ – ಹಮಾಸ್ ಉಗ್ರರಿಗೆ ಇಸ್ರೇಲ್‌ ಪ್ರಧಾನಿ ಎಚ್ಚರಿಕೆ..!

ಜೆರುಸಲೇಂ: ಇಸ್ರೇಲ್‌ಅನ್ನು ಆಕ್ರಮಿಸಿರುವ ಹಮಾಸ್ ಉಗ್ರರು ಕೂಡಲೇ ತಾವಿರುವ ಪ್ರದೇಶವನ್ನು ತೊರೆಯಬೇಕೆಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಎಚ್ಚರಿಕೆ…
Read More...

ನನ್ನನ್ನು ಕೊಲ್ಲಬೇಡಿ-ನನ್ನನ್ನು ಕಾಪಾಡಿ ಎಂದು ಬೇಡಿಕೊಂಡ್ರೂ ಯುವತಿಯನ್ನುಬಿಡದ ಹಮಾಸ್ ಉಗ್ರರು

ಇಸ್ರೇಲ್‌ :ಹಮಾಸ್ ಉಗ್ರರು ಇಸ್ರೇಲ್‍ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಯುವತಿಯೊಬ್ಬಳನ್ನು ಅಪಹರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.…
Read More...

ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿದ ವಿಶ್ವದ ದೊಡ್ಡಣ್ಣ – 800 ಕೋಟಿ ಡಾಲರ್ ತುರ್ತು ಸೇನಾ ನೆರವು ಘೋಷಿಸಿದ ಅಮೆರಿಕ

ಹಮಾಸ್ ಉಗ್ರರ ದಾಳಿಗೆ ನಲುಗಿದ ಇಸ್ರೇಲ್‌ಗೆ ವಿಶ್ವದ ದೊಡ್ಡಣ್ಣ ಅಮೆರಿಕ ಸಹಾಯಹಸ್ತ ಚಾಚಿದೆ. 800 ಕೋಟಿ ಡಾಲರ್ ಮೌಲ್ಯದ ತುರ್ತು ಸೇನಾ ನೆರವನ್ನು ಅಮೆರಿಕ ಘೋಷಿಸಿದೆ.…
Read More...

ಭೀಕರ ಭೂಕಂಪನಕ್ಕೆ ನಲುಗಿದ ಅಫ್ಘಾನಿಸ್ತಾನ – 120ಕ್ಕೂ ಹೆಚ್ಚು ಜನ ಬಲಿ 1000ಕ್ಕೂ ಜನರಿಗೆ ಗಂಭೀರ ಗಾಯ…

ಹೆರಾತ್: ಭೀಕರ ಭೂಕಂಪನಕ್ಕೆ ಅಫ್ಘಾನಿಸ್ತಾನ ನಲುಗಿ ಹೋಗಿದೆ. ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಸಂಭವಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನದಿಂದ ಕನಿಷ್ಠ 120 ಮಂದಿ…
Read More...

ಹಮಾಸ್ ಉಗ್ರರ ದಾಳಿಗೆ 22 ಇಸ್ರೇಲ್ ನಾಗರಿಕರ ಬಲಿ – ಯುದ್ದ ಪ್ರಾರಂಭವಾಗಿದೆ ಎಂದ ಇಸ್ರೇಲ್ ಪ್ರಧಾನಿ

ಟೆಲ್ ಅವಿವ್ : ಗಾಜಾಪಟ್ಟಿಯ ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ನ 22 ಮಂದಿ ಸಾವನಪ್ಪಿದ್ದು, 250 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಹಮಾಸ್ ಉಗ್ರರ…
Read More...

ಕೆನಡಾದಲ್ಲಿ ಲಘು ವಿಮಾನ ಪತನ – ಇಬ್ಬರು ಭಾರತೀಯರು ಸೇರಿ ಮೂರು ಮೃತ್ಯು

ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅವಳಿ…
Read More...

ನರ್ಗೆಸ್ ಮೊಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿ

ಒಸ್ಲೋ (ನಾರ್ವೆ): ಇರಾನ್‌ ನರ್ಗೆಸ್ ಮೊಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು…
Read More...

ಮಿಲಿಟರಿ ಅಕಾಡೆಮಿ ಮೇಲೆ ಡ್ರೋನ್ ದಾಳಿ : 100 ಕ್ಕೂ ಹೆಚ್ಚು ಮಂದಿ ಬಲಿ

ಡೆಮಾಸ್ಕಸ್ : ಸಿರಿಯಾದ ಮಿಲಿಟರಿ ಅಕಾಡೆಮಿ ಮೇಲೆ ಡ್ರೋನ್ ದಾಳಿ ನಡೆದಿದ್ದು 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿ 240 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಿರಿಯಾದ…
Read More...

ಶ್ವೇತಭವನದ ಸಿಬ್ಬಂದಿಗಳಿಗೆ ಕಚ್ಚಿದ ಅಧ್ಯಕ್ಷ ಬೈಡನ್ ರ ನಾಯಿ ಕಮಾಂಡರ್!!

ಹಲವಾರು ಸಿಬ್ಬಂದಿಗಳನ್ನು ಕಚ್ಚಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ನಾಯಿ ಕಮಾಂಡರ್ ಅನ್ನು ಶ್ವೇತಭವನದಿಂದ ತೆಗೆದುಹಾಕಲಾಗಿದೆ ಎಂದು ವಕ್ತಾರರು…
Read More...

‘ನರೇಂದ್ರ ಮೋದಿ ಬುದ್ಧಿವಂತ ವ್ಯಕ್ತಿ’ – ಪ್ರಶಂಸಿದ ರಷ್ಯಾ ಅಧ್ಯಕ್ಷ ಪುಟಿನ್‌

ಮಾಸ್ಕೋ: ನರೇಂದ್ರ ಮೋದಿ ಓರ್ವ ಬುದ್ಧಿವಂತ ವ್ಯಕ್ತಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪುಟಿನ್ ಅವರು ಎರಡೂ ದೇಶಗಳ ನಡುವಿನ…
Read More...