ಚಿಕ್ಕನ್ ತಿನ್ನುವವರಿಗೆ ಒಂದು ಕಹಿ ವಿಚಾರ ನೆನ್ನೆ ಬ್ಯಾಟರಾಯನಪುರ ಹಾಗೂ ದಾಸರಹಳ್ಳಿಯಲ್ಲಿ ಕೋಳಿಫಾರಂ ನಲ್ಲಿ ನೂರಾರು ಕೋಳಿಗಳು ಮೃತಪಟ್ಟಿವೆ.ಇದಕ್ಕೆ ಏನೂ ಕಾರಣ ಅಂತಾ ಇನ್ನು ತಿಳಿದು ಬಂದಿಲ್ಲ ಹಲವರು “ಹಕ್ಕಿ ಜ್ವರ” ಎನ್ನುತ್ತಿದ್ದಾರೆ.ಇದು ನಿಖರವಾಗಿ ಇನ್ನು ದೃಡಪಟ್ಟಿಲ್ಲ. ಕೋಳಿಯ ರಕ್ತದ ಸ್ಯಾಂಪಲ್ ಅನ್ನು ಭೋಪಾಲ್ ನ ಲ್ಯಾಬ್ ಗೆ ಕಳಿಸಲಾಗಿದೆ . ರಕ್ತದ ಮಾದರಿಯಲ್ಲಿ ಹಕ್ಕಿ ಜ್ವರದ ಅಂಶ ಇದೆಯೋ ಇಲ್ಲವೋ ಅಂತ ತಿಳಿಯಬೇಕಾದರೆ ಇನ್ನು ಕೆಲವು ದಿನಗಳು ಕಾಯಬೇಕು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here