City Big News Desk.
ಬೆಂಗಳೂರು: ಕರ್ನಾಟಕ ಜನತೆಗೆ ಅನುಕೂಲವಾಗುವಂತಹ ಬಜೆಟ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದಾರೆಂದು ವಿಧಾನಸೌಧದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.
ಅವರು ಇಂದು ಬಜೆಟ್ ಮಂಡನೆಗೂ ಮುನ್ನ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಈ ಬಾರಿ ಬಜೆಟ್ ಮಂಡನೆಯು ಬಹಳ ಮಹತ್ವವನ್ನು ಹೊಂದಿದೆ ಆದ್ದರಿಂದ ಎಲ್ಲಾ ಕ್ಷೇತ್ರಕ್ಕೂ ಮಹತ್ವ ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ಇನ್ನು ಚುನಾವಣೆಗೂ ಮುನ್ನ 5 ಗ್ಯಾರಂಟಿಗಳನ್ನು ನಮ್ಮ ಸರ್ಕಾರ ಭರವಸೆಯನ್ನು ನೀಡಿದ್ದು ಈಗಾಗಲೇ ಐದು ಬಾರಿ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಗೆ ಚಾಲನೆ ನೀಡಿದ್ದು ಇನ್ನುಳಿದ ಗ್ಯಾರಂಟಿಗಳನ್ನು ಶೀಘ್ರದಲ್ಲೇ ಚಾಲನೆ ನೀಡುತ್ತೇವೆ ಎಂದು ನುಡಿದರು.
ಅಜಯಕುಮಾರ.ಜಿ(ಸಂಪಿಗೆಹಳ್ಳಿ)
ವರದಿಗಾರರು
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.