CM, DCMಗೆ ಕಟ್ಟಿ ಹಾಕಲು ಸಂಚು: ಖರ್ಗೆ
ಬೆಂಗಳೂರು: ರಾಜಕೀಯ ಸೇಡಿನಿಂದ ಅಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ CBI ತನಿಖೆಗೆ BJP ಸರ್ಕಾರ ಶಿಫಾರಸು ಮಾಡಿತ್ತೆಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ವಿರುದ್ಧ ತನಿಖೆಗೆ ಸಿಬಿಐಗೆ ಅನುಮತಿ ನೀಡಿದ್ದನ್ನು ವಾಪಸ್ ಪಡೆದ ಕುರಿತು ಬೆಂಗಳೂರಿನಲ್ಲಿ ಮಾತನಾಡಿ, ಸ್ಪೀಕರ್ ಅನುಮತಿಯಿಲ್ಲದೇ CBI ತನಿಖೆಗೆ BJP ಸರ್ಕಾರ ವಹಿಸಿತ್ತು.
CM ಸಿದ್ದರಾಮಯ್ಯ, DCM ಡಿಕೆಶಿ ಅವರನ್ನು ಕಟ್ಟಿಹಾಕುವ ಸಂಚನ್ನು ಬಿಜೆಪಿ ಮಾಡಿತ್ತೆಂದು ಕಿಡಿಕಾರಿದ್ದಾರೆ.