Chief Minister Siddaramaiah. -Photo/ M S MANJUNATH

ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಕಷ್ಟ ಸಾಧ್ಯ ಎಂದು ಗುಪ್ತಚರ ಇಲಾಖೆ ಸಿದ್ದರಾಮಯ್ಯನವರಿಗೆ ತಿಳಿಸಿದೆ. ನೀವುಗಳು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಲ್ಲಿ ಸ್ಪರ್ಧೆ ಮಾಡಿದರೆ ಒಕ್ಕಲಿಗ ಮುಖಂಡರಾದ ಜಿ.ಟಿ. ದೇವೆಗೌಡ ಹಾಗು ಇನ್ನೀತರರು ಓಕ್ಕಲಿಗ ಮತಗಳನ್ನು ಕ್ರೋಡಿಕರಿಸಿ ಸಿದ್ದರಾಮಯ್ಯ ನವರಿಗೆ ಬಿಳದಂತೆ ನೋಡಿಕೊಳ್ಳಿತ್ತಿದ್ದಾರೆ. ಅಲ್ಲಿ ಸೋಲು ಖಚಿತ ಎಂದು ರಾಜ್ಯ ಗುಪ್ತಚರ ಇಲಾಖೆ ಸ್ಪಷ್ಟಪಡೊಸಿದೆ ಎಂದು ಹೇಳಲಾಗುತ್ತಿದೆ.

 

ನಿಮಗೆ ಚಾಮುಂಡೇಶ್ವರಿ ವಿಧಾನ ಸಬಾ ಕ್ಷೇತ್ರದಿಂದ ಗೆಲುವು ಕಷ್ಟ.
ಅದ್ದರಿಂದ ನೀವು ಬೆಂಗಳೂರಿನ ಶಾಮತಿನಗರ. ಬೀದರ್ ನ ಬಸವಕಳ್ಯಾಣ. ಹಾಗೂ ಮೈಸೂರಿನ ವರಣಾ ಕ್ಷೇತ್ರ. ಮತ್ತು ಕೊಪ್ಪಳದ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ನಿಮಗೆ ಗೆಲುವು ಖಚಿತ ಎಂದು ರಾಜ್ಯ ಗುಪ್ತಚರ ಇಲಾಖೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಸಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here