ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 7 ಕಳೆದ ಒಂದು ವಾರದ ಹಿಂದೆ ಆರಂಭವಾಗಿದೆ. ಬಿಗ್ಬಾಸ್ ಸೀಸನ್ 7 ರಲ್ಲಿ ಈ ಬಾರಿಯ ಸ್ಪರ್ಧಿಗಳು ಸಾಕಷ್ಟು ಜನರಿಗೆ ಚಿರಪರಿಚಿತರಾಗಿದ್ದ ಪ್ರತಿದಿನ ನೋಡುಗರಿಗೆ ತಮ್ಮ ಬಗ್ಗೆ  ಹೊಸ ಹೊಸ ವಿಚಾರಗಳನ್ನು ತಿಳಿಸುವುವ  ಸ್ಪರ್ಧಿಗಳು ನೀಡುವುದರ ಮೂಲಕ ಎಂಟರ್ಟೈನ್ಮೆಂಟ್ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ನಟಿ ಪ್ರಿಯಾಂಕಾ ಅಲಿಯಾಸ್ ಚಂದ್ರಿಕಾ. ಚಂದ್ರಿಕಾ ಈ ಬಾರಿಯ ಬಿಗ್ ಬಾಸ್ ನ  ಸ್ಪರ್ಧಿಗಳಲ್ಲಿ ಪ್ರಬಲ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದಾರೆ.

ಕಿರುತೆರೆಯಲ್ಲಿ ಹಲವಾರು ಅಭಿಮಾನಿಗಳನ್ನು ಗಳಿಸಿಕೊಂಡಿರುವ ಚಂದ್ರಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಎಂದರೆ ತಪ್ಪಿಲ್ಲ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯುವ ಸಂಗೀತ ನಿರ್ದೇಶಕ ಹಾಗೂ ಗಾಯಕ ವಾಸುಕಿ ವೈಭವ್ ಸಹ ಭಾಗವಹಿಸಿದ್ದು ಅವರನ್ನು ಈ ಹಿಂದೆ  ಮಾತನಾಡಿಸುತ್ತಾ ಚಂದ್ರಿಕಾ ಅವರು ಇನ್ಸ್ಟಾಗ್ರಾಮ್ ನಲ್ಲಿ ವಾಸುಕಿ ವೈಭವ್ ಅವರಿಗೆ ನಾನು ಮೆಸೇಜ್

ಮಾಡಿದರು ಅವರು ನಮಗೆ ಉತ್ತರಿಸಿಲ್ಲ ಎಂದು ಹೇಳಿದ್ದರು. ಈಗ ಮತ್ತೆ ಅದೇ ವಾಸುಕಿ ವೈಭವ್ ಜೊತೆ ಮಾತನಾಡುತ್ತಾ ನೀವು ದಿನಾ ದಿನ ಮುದ್ದಾಗಿ ಕಾಣಿಸುತ್ತಿದ್ದೀರ ಆದರೆ ನಾನು ನಿಮ್ಮನ್ನು ಅಣ್ಣ ಎಂದು ಕರೆದಿದ್ದೇನೆ,   ನೀವು ನನಗೆ ಅಣ್ಣ ಎಂದು ಹೇಳಿದರು. ಇದಕ್ಕೆ ವಾಸುಕಿ ವೈಭವ್ ಯಾವುದೇ ಉತ್ತರ ನೀಡಲಿಲ್ಲ. ಹೀಗೆ ಮಾತನಾಡುತ್ತಾ ವಾಸುಕಿ ವೈಭವ್  ಜೊತೆ ಪ್ರಿಯಾಂಕಾ ಅವರು ಬಿಗ್ ಬಾಸ್ ಮನೆಯಲ್ಲಿ ಸೆಲ್ಫಿಗೆ ಪೋಸ್ ಕೊಟ್ಟರು.

Source :- colors kannada

ಕಂಟೆಸ್ಟಂಟ್‌ಗಳೆಲ್ಲಾ ಹುಶಾರು, ಪ್ರಿಯಾಂಕಾ ಅಂದ್ಕೊಂಡ್ ಕಾಲೆಳೆಯೋದು, ಚಂದ್ರಿಕಾ ಹೊರಬರೋದು.. ಯಾಕ್ ಸುಮ್ನೆ!ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada

Colors Kannada यांनी वर पोस्ट केले बुधवार, १६ ऑक्टोबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here