ದಾಳಿಂಬೆಯ ಉಪಯೋಗ ತಿಳಿದರೆ ನೀವು ಈಗಲೇ ದಾಳಿಂಬೆ ಹಣ್ಣುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತೀರ.ಹೌದು ದಾಳಿಂಬೆ ಹಣ್ಣಿನ ಪವರ್ ಅಂತಹದ್ದು.

 

ದಾಳಿಂಬೆ ಹಣ್ಣಿನ ರಸ ಕುಡಿಯುವುದರಿಂದ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾಗುತ್ತದೆ.ಪದೇ ಪದೇ ಬಿಕ್ಕಳಿಕೆ ಬರುವುದು,ವಾಂತಿ ಆಗುವುದನ್ನು ತಡೆಯುವದರಲ್ಲಿ ದಾಳಿಂಬೆ ಹಣ್ಣು ಮಹತ್ವದ ಪಾತ್ರ ವಹಿಸುತ್ತದೆ

 

ಅಷ್ಟೇ ಅಲ್ಲ ತಲೆ ಸುತ್ತುವಿಕೆ ,ಕಿವಿ ಮುಚ್ಚಿಕೊಳ್ಳುವ ಸಮಸ್ಯೆ, ಎದೆಉರಿ,ಬಾಯಿಯಲ್ಲಿ ಲಾಕಾರಸ ಉತ್ಪತ್ತಿ ಮಾಡುವುದು,ಕಣ್ಣಿನ ಉರಿಗಳನ್ನು ನಿವಾರಿಸಲು ದಾಳಿಂಬೆ ರಸ ಟಾನಿಕ್ ನಂತೇ ಸಹಾಯ ಮಾಡುತ್ತದೆ.ಹೆಚ್ಚಿನ ಆರೋಗ್ಯ ಟಿಪ್ಸ್ ಗಳಿಗಾಗಿ www.suddimane.com ವೆಬ್ಸೈಟ್ ಗೆ ಭೇಟಿ ನೀಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here