ಹಲ್ಲು ನೋವು ಬಂದರೆ ಅದನ್ನು ಭರಿಸುವುದು ತುಂಬಾ ಕಷ್ಟ. ಒಂದು ಸಣ್ಣ ಹಲ್ಲು ನೋವು ಇಡೀ ದಿನದ ಬದುಕನ್ನು ಅವ್ಯವಸ್ಥೆ ಮಾಡಿಬಿಡುತ್ತದೆ ಅಲ್ಲದೆ ಪ್ರತಿ ದಿನ ಭಯಾನಕವಾಗಿ ಕಾಡಲು ಶುರುಮಾಡುತ್ತೆ. ಏನಾದರೂ ತಿನ್ನಲು ಸಹ ತುಂಬಾ ಕಷ್ಟಪಡಬೇಕಾಗುತ್ತದೆ.

ಬಾಯಿ ತೆಗೆಯಲು ಸಹ ನೋವಾಗುತ್ತಿರುತ್ತದೆ. ಕೆಲವು ಸರಿ ಇದು ಇನ್ನೂ ಜಾಸ್ತಿಯಾಗಿ ಮಾತನಾಡಲು ಆಗದಂತೆ ಮಾಡುತ್ತದೆ. ದಂತ ವೈದ್ಯರ ಬಳಿ ಹೋಗಲು ಕೆಲವರು ಭಯ ಪಡುತ್ತಾರೆ. ಹಾಗಾಗಿ ವೈದ್ಯರ ಬಳಿ ಹೋಗದೇ ಪ್ರಾಕೃತಿಕ ಸಿದ್ಧವಾಗಿ ದೊರೆಯುವ ವಸ್ತುಗಳಿಂದ ನಮ್ಮ ಮನೆಯಲ್ಲಿಯೇ ಹಲ್ಲು ನೋವಿಗೆ ಪರಿಹಾರವನ್ನು ಕಂಡು ಕೊಳ್ಳಬಹುದು.

ಬೇಕಾದ ಪದಾರ್ಥಗಳುಅರ್ಧ ಸ್ಪೂನ್ ಲವಂಗ,ಕೊಬ್ಬರಿ ಎಣ್ಣೆ,ಉಪ್ಪು,ಮೆಣಸಿನಪುಡಿಈ ಪದಾರ್ಥಗಳನ್ನು ಕಲಸಿ ನೋವು ಇರುವ ಹಲ್ಲುಗಳ ಮೇಲೆ ಹಚ್ಚಬೇಕು. ನೋವು ತಕ್ಷಣ ಕಡಿಮೆಯಾಗುತ್ತದೆ.

ದಿನಕ್ಕೆ ಮೂರು ಬಾರಿ ಹೀಗೆ ಮಾಡಿದರೆ ನಿಮ್ಮ ಹಲ್ಲು ನೋವು ಸಂಪೂರ್ಣವಾಗಿ ಗುಣವಾಗುತ್ತದೆ. ತುಂಬಾ ನೋವಿದ್ದರೆ ತಕ್ಷಣಕ್ಕೆ ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ತಿಕ್ಕಿಕೊಂಡರೆ ಕೆಟ್ಟ ನೀರು ಸುರಿದು ಹೋಗಿ ಹಲ್ಲು ನೋವು ಕಡಿಮೆಯಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here