ಹಲ್ಲು ನೋವು ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆ. ಈ ಸಮಸ್ಯೆಗೆ ಕೆಲವರಿಗೆ ಮಾತ್ರೆಗಳನ್ನು ಸೇವಿಸಿದರೂ ಕಮ್ಮಿಯಾಗುವುದಿಲ್ಲ.ಹಲ್ಲುನೋವಿನ ಸಮಸ್ಯೆಗಳನ್ನು ಮನೆಯಲ್ಲೇ ಪರಿಹರಿಸಬಹುದು.

 

ಹಣ್ಣಾದ ಮಾವಿನ ಎಲೆ ಮತ್ತು ಸೀಬೇಎಲೆಗಳನ್ನು ನೀರಿನಲ್ಲಿ ಕುದಿಸಿ ಎಲೆಗಳನ್ನು ತೆಗೆದು.ಕುದಿಸಿದ ನೀರಿಗೆ ಸ್ವಲ್ಪ ಉಪ್ಪು ಮತ್ತು ಇಂದುಪ್ಪು ಬೆರೆಸಿ ಸ್ವಲ್ಪ ಬಿಸಿ ಕಮ್ಮಿಯಾದ ನಂತರ ಬಾಯಿಯಲ್ಲಿ ನೀರನ್ನು ಮುಕ್ಕಳಿಸಿ ಮುಕ್ಕಳಿಸಿ ತೊಳೆಯುವುದರಿಂದ

 

ಹಲ್ಲು ನೋವನ್ನು ದೂರಮಾಡಬಹುದು. ಮತ್ತು ಲಿಂಗವನ್ನು ಹಲ್ಲಿನ ಭಾಗದಲ್ಲಿ ಇಡಬೇಕು ಕನಿಷ್ಠ ನಾಲ್ಕು ತಾಸು ಲವಂಗ ಹಲ್ಲಿನ ಭಾಗದಲ್ಲಿ ಇಡುವುದರಿಂದ ಹಲ್ಲು ನೋವು ದೂರ ಮಾಡಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here