ಸೂಚನೆ :- ಇದೊಂದು ಪ್ರಾಯೋಜಿತ ಲೇಖನ 

ಸಾಮಾನ್ಯವಾಗಿ ಸಿಹಿ ಎಂದರೆ ಮನುಷ್ಯರಿಂದ ಹಿಡಿದು ತೃಣ ಗಾತ್ರದ ಇರುವೆಗಳ ವರೆಗೂ ಅಚ್ಚುಮೆಚ್ಚು. ಇಂತಹ ಸಿಹಿಯ ಮೇಲೆ ಜಿಗುಪ್ಸೆ ಬರುವಂತೆಯೂ ಇಲ್ಲ ದ್ವೇಷ ಹುಟ್ಟುವಂತಯೂ ಮಾಡುವ ಕಾಯಿಲೆ ಸಕ್ಕರೆ ಕಾಯಿಲೆ
ಅತಿಯಾದ ನಿದ್ದೆ, ಅತಿಯಾದ ಸಿಹಿ, ಎಣ್ಣೆಯ, ಜೀರ್ಣಿಸಲು ಕಷ್ಟಕರವಾದ ಆಹಾರಗಳ ಸೇವನೆ, ಸಣ್ಣ ಕೆಲಸಕ್ಕೂ ಯಂತ್ರಗಳ ಮೇಲಿನ ಅವಲಂಬನೆ, ಸರಿಯಾದ ಪ್ರಮಾಣದಲ್ಲಿ ಯೋಗ ಅಥವಾ ವ್ಯಾಯಾಮಗಳನ್ನು ಮಾಡದೇ ಇರುವುದು, ಚಟುವಟಿಕೆಯಿಂದ ಇಲ್ಲದಿರುವುದು, ಅತಿಯಾಗಿ ಅನ್ನ ಹಾಗೂ ಸಿಹಿ ಪದಾರ್ಥಗಳ ಸೇವನೆ, ತೀರ ಐಷಾರಾಮಿ ಯಾಗಿ ಅಥವಾ ದೈಹಿಕ ಕೆಲಸಗಳನ್ನು ಮಾಡದೆ ಬದುಕುವುದರಿಂದ ಪ್ರಮೇಹ ಬರುತ್ತದೆ.

ಈ ಕಾಯಿಲೆಗೆ ಆಧುನಿಕ ವೈದ್ಯ ಪದ್ಧತಿಯಲ್ಲಿ ನಂಬಿಕಸ್ಥ ಅಥವಾ ಶಾಶ್ವತ ಪರಿಹಾರ ಇಲ್ಲ. ಅವೈಜ್ಞಾನಿಕ ದಿನಚರಿಯ ಬೆನ್ನುಹತ್ತಿರುವ ಪ್ರಸಕ್ತ ಜನತೆಯ ಜೀವನ ಇಂತಹ ಕಾಯಿಲೆಗೆ ತುತ್ತಾಗುತ್ತಿದೆ. ಆದರೆ ಇಂತಹ ಕಾಯಿಲೆಯಿಂದ ಶಾಶ್ವತ ಪರಿಹಾರವನ್ನು ನಮ್ಮ ವೈದ್ಯರಾದ ಡಾ. ಆದಿತ್ಯ ರವರಿಂದ ಪಡೆಯಬಹುದು. ಕೇವಲ ಆಯುರ್ವೇದೀಯ ಚಿಕಿತ್ಸೆಗಳಿಂದ ಶುಶ್ರೂಷೆ ಮಾಡುವ ಇವರು ದಿನದ ಪಥ್ಯಾಪಥ್ಯದ ಬಗ್ಗೆ ವಿವರಿಸಿ, ಅವಶ್ಯವಿರುವ ಚಿಕಿತ್ಸೆಗಳನ್ನು ನೀಡಿ ಈ ಕಾಯಿಲೆಯಿಂದ ಶಾಶ್ವತ ಪರಿಹಾರವನ್ನು ನೀಡಬಲ್ಲರು. ಈಗಾಗಲೇ ಬಹಳಷ್ಟು ಮಂದಿ ಇವರಿಂದ ಪರಿಹಾರವನ್ನು ಪಡೆದು ನೆಮ್ಮದಿ ಜೀವನವನ್ನು ನಡೆಸುತ್ತಿದ್ದಾರೆ.

ಈ ಕಾಯಿಲೆಯ ಲಕ್ಷಣಗಳೆಂದರೆ ಅತಿಯಾಗಿ ಮೂತ್ರ ಬರುವುದು, ದಿನೇದಿನೇ ತೂಕದಲ್ಲಿ ಇಳಿಕೆ ಕಾಣುವುದು, ಮೂತ್ರದಲ್ಲಿ ಸಕ್ಕರೆ ಅಂಶದ ಏರಿಕೆ ಹೀಗೆ ಹಲವಾರು ಮುನ್ಸೂಚನೆಗಳನ್ನು ಸೂಕ್ಷ್ಮವಾಗಿ ನೀಡುತ್ತದೆ. ಹಾಗೇನಾದರೂ ಈ ಲಕ್ಷಣಗಳು ಕಂಡು ಬಂದರೆ ಡಾ. ಆದಿತ್ಯ ರವರನ್ನು ಭೇಟಿಯಾಗಿ, ಅಡ್ಡಪರಿಣಾಮಗಳಿಲ್ಲದ ಶಾಶ್ವತ ಪರಿಹಾರವನ್ನು ನಿಮ್ಮದಾಗಿಸಿಕೊಳ್ಳಿ.

ಮಕ್ಕಳ ಲ್ಲಿ ಕಾಣಿಸಿಕೊಳ್ಳುವ ಶುಗರ್ ಕಾಯಿಲೆಯನ್ನು ಗುಣಪಡಿಸುವ ಡಾಕ್ಟರ್

ಹೌದು ಇಂದು ಶುಗರ್ ಮಕ್ಕಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದೆ ಇಂತಹ ಶುಗರ್ ಕಾಯಿಲೆ ಇಂದ ಬಳಲುತ್ತಿರುವ ಮಕ್ಕಳು ಕೂಡ ಡಾಕ್ಟರ್ ಅಧಿತ್ಯ ರವರಿಂದ ಚಿಕಿತ್ಸೆ ಪಡೆದು ಇನ್ಸುಲಿನ್ ಮುಕ್ತರಾಗಿ ಆರೋಗ್ಯವಾಗಿದ್ದರೆ

ಪ್ರತಿ ಭಾನುವಾರ ಬೆಂಗಳೂರಿನಲ್ಲಿ ಇರುವ ಡಾಕ್ಟರ್ ಅಧಿತ್ಯ ರವರು ಲಿಮಿಟೆಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ

ಹೌದು ತನ್ನ ವಿಭಿನ್ನ ಚಿಕಿತ್ಸೆ ಮತ್ತು ವಿಶಿಷ್ಟ ರೀತಿಯ ಔಷದಿ ತಯಾರಿ ಬರುವ ರೋಗಿಗಳನ್ನು ನೋಡಿ ಮಾಡುತ್ತಾರೆ
ಕೊಡುವ ಎಲ್ಲ ಔಷದಿಯು ಯಾವುದೆ ಕೆಮಿಕಲ್ ಮತ್ತು ಸೈಡ್ ಎಪೆಕ್ಟ್ ರಹಿತ ‌ವಾಗಿರುತ್ತದೆ
ಅದರಿಂದ ಇವರು ಲಿಮಿಟೆಡ್ ರೋಗಿಗಳನ್ನು ಮಾತ್ರವೇ ನೋಡುತ್ತಾರೆ

ಸಂಪರ್ಕಿಸಿ;-
ದೂರವಾಣಿ ಸಂಖ್ಯೆ:-7892336636
ಸ್ಥಳ;-ಬೆಂಗಳೂರು, ಮೈಸೂರು, ದಾವಣಗೆರೆ
ಈ‌ ಕೂಡಲೆ ಈ ನಂಬರ್ ಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ಕಾಯಿದಿರಿಸಿಕೊಳ್ಳಿ
ಈ ಲೇಖನಿ ಉಪಯುಕ್ತ ರಿಗೆ ತಲುಪಲು ‌ಶೇರ್ ಮಾಡಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here