ಪ್ರಾಯೋಜಿತ ಆರ್ಟಿಕಲ್. 

ಬಂಜೆತನದಿಂದ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ಮೈಸೂರಿನ ಡಾಕ್ಟರ್ ನಿಖಿತ ರವರಿಂದ ಶಾಶ್ವತ ಚಿಕಿತ್ಸೆ

ಇಂದಿನ ಆಧುನಿಕ ಯುಗದ ಹೆಣ್ಣು ಮಕ್ಕಳಲ್ಲಿ ಸುಮಾರು ಕಾಯಿಲೆಗಳನ್ನು ನೋಡುತ್ತೇವೆ ಅದರಲ್ಲಿ ಪ್ರಮುಖವಾಗಿ “ಪಿ ಸಿ ಓ ಡಿ ” ಸಮಸ್ಯೆಯು ಒಂದು ಈ ಕಾಯಿಲೆಯು ಇಂದು ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳಬಹುದಾದ ಸರ್ವೇ ಸಾಮಾನ್ಯ ಸಮಸ್ಯೆಯಾಗಿದೆ

“ಪಿ ಸಿ ಓ ಡಿ” ಎಂದರೇ ಪಾಲಿ ಸಿಸ್ಟಿಕ್ ಓವರಿಯನ್ ಡಿಸೀಸ್ ಎಂದು ಕರೆಯುತ್ತಾರೆ ಈ ಸಮಸ್ಯೆ ಯಿಂದ ಹೆಣ್ಣುಮಕ್ಕಳಲ್ಲಿ ಅಂಡಾಣುಗಳ ಉತ್ಪತ್ತಿ ಕುಂಟಿತವಾಗಿ ಬಂಜೆತನಕ್ಕೆ ಕಾರಣವಾಗುತ್ತದೆ

“ಪಿ ಸಿ ಓ ಡಿ” ಸಮಸ್ಯೆಗೆ ಮೂಲ ಕಾರಣಗಳು

ಅತಿಯಾಗಿ ಜಂಕ್ ಫುಡ್ ತಿನ್ನುಹುದು
ಆಹಾರ ಪದ್ಧತಿ ಅಸ್ತವ್ಯಸ್ತ ಮಾಡಿಕೊಂಡಿಹುದು
ಅತಿಯಾಗಿ ದಪ್ಪ ಇರುವುದು
ಅತಿಯಾಗಿ ಮದ್ಯಪಾನ
ಅತಿಯಾದ ಧೂಮಪಾನ

ಈಗೆ ನಾನಾ ಕಾರಣಗಳಿಂದ “ಪಿ ಸಿ ಓ ಡಿ ” ಸಮಸ್ಯೆ ಉದ್ಭವಿಸುತ್ತದೆ

“ಪಿ ಸಿ ಓ ಡಿ” ಸಮಸ್ಯೆಯ ಲಕ್ಷಣಗಳು

○ದೇಹದ ತೂಕ ಹೆಚ್ಚಾಗುತ್ತದೆ
○ಮುಖದಲ್ಲಿ ಕೂದಲು (ಗಡ್ಡದ ರೀತಿ)
○ತಲೆಯಲ್ಲಿ ಕೂದಲು ಉದುರುವುದು
○ಸರಿಯಾಗಿ ಮುಟ್ಟಾಗದಿರುಹುದು
○ಅಂಡಾಣು ಉತ್ಪತ್ತಿ ಕಡಿಮೆ ಯಾಗುಹುದು

“ಪಿ ಸಿ ಓ ಡಿ ” ಸಮಸ್ಯೆಗೆ ಆಯುರ್ವೇದ ದಲ್ಲಿ ಶಾಶ್ವತ ಚಿಕಿತ್ಸೆ

ಪಿ ಸಿ ಓ ಡಿ ಸಮಸ್ಯೆಗೆ ಆದುನಿಕ ತಂತ್ರಜ್ಞಾನದಿಂದ ನಾನಾ ಚಿಕಿತ್ಸೆ ಇದೆ ಆದರು ಅದರಿಂದ ಸೈಡ್ ಎಫ್ಫೆಕ್ಟ್ ಕೂಡ ಅಷ್ಟೇ ಇದೆ..

ಆದರೆ ಪುರಾತನ ಆಯುರ್ವೇದ ದಲ್ಲಿ ಈ ರೀತಿಯ ಋತು ಸಂಬಂದ ಮುಟ್ಟಿನ ಸಮಸ್ಯೆಗೆ ಶಾಶ್ವತ ಚಿಕಿತ್ಸೆ ಇದೆ

ಬಂಜೆತನಕ್ಕೆ ಆಯುರ್ವೇದ ಖ್ಯಾತ ವೈದ್ಯರಾದ ಡಾಕ್ಟರ್ ನಿಖಿತ ರವರಿಂದ ಶಾಶ್ವತ ಚಿಕಿತ್ಸೆ

ಹೌದು ಆಯುರ್ವೇದ ದ ಖ್ಯಾತ ವೈದ್ಯರಾದ ಡಾಕ್ಟರ್ ಲಕ್ಷ್ಮಿ ನಾರಾಯಣ ರವರು ಆಯುರ್ವೇದ ಸ್ನಾತಕೋತ್ತರ ಪಡಿದುಕೊಂಡಿರುವ ಲಕ್ಷ್ಮಿ ನಾರಾಯಣ್ ರವರು ನೂರಾರು ಗಿಡಮೂಲಿಕೆ ಗಳನ್ನು ಅಧ್ಯಯನ ಮಾಡಿದ್ದಾರೆ ಅದರಲ್ಲೂ ಮುಟ್ಟಿನ ಸಮಸ್ಯೆ ಮತ್ತು ಬಂಜೆತನಕ್ಕೆ ಸಂಭಂದ ಪಟ್ಟಂತೆ ವಿಷಯವನ್ನು ಓದಿ ನೂರಾರು ಗಿಡಮೂಲಿಕೆ ಗಳನ್ನು ಅಧ್ಯಯನ ಮಾಡಿದ್ದಾರೆ ಮತ್ತು ಔಷಧಿ ಯನ್ನು ಕೂಡ ಅಚ್ಚ ಗಿಡಮೂಲಿಕೆ ಗಳಿಂದ ತಯಾರಿ ಮಾಡಿರುತ್ತಾರೆ

ಬಂಜೆತನಕ್ಕೆ ತುತ್ತಾದ ಸುಮಾರು ಮಹಿಳೆಯರಿಗೆ ಡಾಕ್ಟರ್ ನಿಖಿತ ರವರು ಆಶಾ ಕಿರಣವಾಗಿದ್ದರೆ 3 ತಿಂಗಳು ಔಷಧಿ ಪಥ್ಯ ಆಹಾರ ವಿಹಾರ ವನ್ನು ಒಳಗೊಂಡ ಚಿಕಿತ್ಸೆಯನ್ನು ಪಡೆದುಕೊಂಡರೆ ಸಾಕು ಖಂಡಿತ ನೀವು ಆ ಸಮಸ್ಯೆಯಿಂದ ದೂರವಾಗುತ್ತಿರ
ದೂರವಾಣಿ:+918277080275
ಸ್ಥಳ;- ಮೈಸೂರು

ಈ ಕೂಡಲೆ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ ಆಗು ಈ ಲೇಖನಿಯನ್ನು ಉಪಯುಕ್ತ ರಿಗೆ ಶೇರ್ ಮಾಡುವ ಮೂಲಕ ತಲುಪಿಸಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here