ವಿಶೇಷ ಸೂಚನೆ  :- ಇದೊಂದು ಪ್ರಾಯೋಜಿತ ಆರ್ಟಿಕಲ್ . 

ಪಿ ಸಿ ಓ ಡಿ” ಬಂಜೆತನಕ್ಕೆ ಮತ್ತು ಅಕಾಲಿಕ ಋತುಸ್ರಾವ ಸಮಸ್ಯೆಗೆ ಡಾಕ್ಟರ್ ನಿಖಿತ ರವರಿಂದ ಶಾಶ್ವತ ಪರಿಹಾರ

ಈಗಿನ ಜಂಕ್ ಫುಡ್ ನ ಜಮಾನ, ಅವೈಜ್ಞಾನಿಕ ಹಾಗೂ ಅನಾರೋಗ್ಯಕರ ದಿನಚರಿಯ ಜೀವನದಲ್ಲಿ ಆರೋಗ್ಯದ ಕಡೆಗೆ ಒತ್ತುಕೊಡುವುದು ಅತಿ ವಿರಳವಾಗಿದೆ. ಹೆಚ್ಚಾಗಿ ಹೆಣ್ಣುಮಕ್ಕಳ ಆರೋಗ್ಯ, ಕೈಮೀರಿ ನ್ಯೂನತೆಗಳು ತಲೆ ದೂರ ತೊಡಗಿದ್ದಾವೆ.

ಎಲ್ಲಾ ಮೇಲಿನ ಕಾರಣಗಳಿಂದ ಹಾರ್ಮೋನ್ಗಳ ಸ್ರವಿಕೆ ಹಾಗೂ ಕಾರ್ಯಕ್ಷಮತೆಯಲ್ಲಿ ಏರುಪೇರಾಗಿ ತೊಂದರೆಗಳು ಹುಟ್ಟಿಕೊಳ್ಳುತ್ತಿವೆ. ಯಥೇಚ್ಛವಾಗಿ ಹೆಣ್ಣು ಮಕ್ಕಳಲ್ಲಿ ಕಾಣುವ ತೊಂದರೆ ಋತುಸ್ರಾವದ ತೊಂದರೆ.

ಜನ್ಮ ನೀಡುವ ವಿಶೇಷ ವರ ಇರುವುದು ಹೆಣ್ಣುಮಕ್ಕಳಿಗೆ ಮಾತ್ರ. ಋತುಸ್ರಾವ ಪ್ರಾರಂಭವಾಗುವ (menarche) ಕಾಲದಿಂದಲೂ ಋತುಸ್ರಾವದ ಶಾಶ್ವತ ನಿಲುವು (menopause) ವರೆಗೂ ಹೆಣ್ಣುಮಕ್ಕಳು ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ.

ತಮ್ಮ ಅವೈಜ್ಞಾನಿಕ ದಿನಚರಿಯಿಂದ ಋತುಸ್ರಾವದ ಕಾರ್ಯದಲ್ಲಿ ಹಲವಾರು ಏರಿಳಿತಗಳು ತಲೆದೋರುತ್ತವೆ. ಅಂದರೆ ಹೆಚ್ಚಿನ ಋತುಸ್ರಾವ, ಋತು ಸ್ರಾವ ಆಗದೆ ಇರುವುದು, ಅಕಾಲಿಕ ಋತುಸ್ರಾವ, ಋತುಸ್ರಾವದ ಸಮಯದಲ್ಲಿ ತಲೆಸುತ್ತು ಬರುವುದು ಹೀಗೆ ಇನ್ನೂ ಅನೇಕ ಕ್ಷಣಗಳನ್ನು ಒಳಗೊಂಡಿದೆ.

ಇದಕ್ಕೆ ಪರಿಹಾರ ನಮ್ಮಲ್ಲಿಯೇ ಅಂದರೆ ವೈಜ್ಞಾನಿಕವಾದ ಮತ್ತು ಆರೋಗ್ಯಕರವಾದ ದಿನಚರಿಯನ್ನು ಪಾಲಿಸಬೇಕು. ಆದರೆ ವ್ಯವಹಾರದ ಜೀವನದಲ್ಲಿ ಇದು ತುಸು ಕಷ್ಟ ಆದಕಾರಣ ಚಿಕಿತ್ಸೆ ಅತ್ಯಗತ್ಯ.

ಇನ್ನೊಂದು ರೀತಿಯ ಕಷ್ಟಕರವಾದ ವ್ಯಾಧಿ ಎಂದರೆ polycystic ovary syndrome (PCOD). ಇದು ಅಂಡಾಶಯ ಗಳಲ್ಲಿ ಮಾಡಿಕೊಂಡಿರುವುದು ಮತ್ತು ಹೊರಗಿನ ತುದಿಯಲ್ಲಿ ಗಡ್ಡೆಗಳ ರಚನೆ.

ಇದರ ಲಕ್ಷಣಗಳೆಂದರೆ ಹೆಚ್ಚಿನ ಋತುಸ್ರಾವ, ಋತುಸ್ರಾವ ಆಗದೆ ಇರುವುದು, ಅಕಾಲಿಕ ಋತುಸ್ರಾವ ಹೀಗೆ ಇನ್ನಿತರ ಕ್ಷಣಗಳನ್ನು ಒಳಗೊಂಡಿದೆ.
ಇಂತಹ ಕಾಯಿಲೆಗಳು ಬಹಳ ಸೂಕ್ಷ್ಮವಾಗಿದ್ದು ನುರಿತ ತಜ್ಞರ ಮಾರ್ಗದರ್ಶನವಿಲ್ಲದೆ ಸರಿಪಡಿಸಿಕೊಳ್ಳುವುದು ಕಷ್ಟಕರವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕಾಡುತ್ತಿರುವ ಮತ್ತೊಂದು ತೊಂದರೆ ಎಂದರೆ ಬಂಜೆತನ. ಅಂದರೆ ಸರಿಯಾಗಿ ಅಂಡಾಣುಗಳ ಬಿಡುಗಡೆ ಆಗದೆ ಇರುವುದು, ಸರಿಯಾದ ಪ್ರಮಾಣದಲ್ಲಿ ವೀರ್ಯಾಣುಗಳು ಯೋನಿಯನ್ನು ಪ್ರವೇಶಿಸಿದರು ಗರ್ಭಧಾರಣೆಯಲ್ಲಿ ವಿಫಲವಾಗುವುದು ಹೀಗೆ ಅನೇಕ ಲಕ್ಷಣಗಳನ್ನು ಒಳಗೊಂಡಿದೆ.

ಇಂತಹ ಎಲ್ಲ ದೊಡ್ಡ ತೊಂದರೆಗಳಿಗೆ ಕಾಯಂ ಹಾಗೂ ಅಡ್ಡಪರಿಣಾಮಗಳಿಲ್ಲದ ಚಿಕಿತ್ಸೆ ಎಂದರೆ ಆಯುರ್ವೇದ ಚಿಕಿತ್ಸೆ ಡಾ. ನಿಕಿತಾ ರವರಿಂದ.

ಇವರು ಕಾಯಿಲೆಯ ಅಂತ ಹಾಗೂ ತೀವ್ರತೆಯನ್ನು ಅರಿತು ಚಿಕಿತ್ಸೆಯನ್ನು ಮೂಲದಿಂದಲೇ ತೆಗೆದುಹಾಕಿ ಗುಣಪಡಿಸುತ್ತಾರ
ಅಖಾಲಿಕ ಋತು ಶ್ರಾವಕ್ಕೆ ಆಯುರ್ವೇದ ಖ್ಯಾತ ವೈದ್ಯರಾದ ಡಾಕ್ಟರ್ ನಿಖಿತ ರವರಿಂದ ಶಾಶ್ವತ ಚಿಕಿತ್ಸೆ

ಹೌದು ಆಯುರ್ವೇದ ದ ಖ್ಯಾತ ವೈದ್ಯರಾದ ಡಾಕ್ಟರ್ ನಿಖಿತರವರು ರವರು ಆಯುರ್ವೇದ ಸ್ನಾತಕೋತ್ತರ ಪಡಿದುಕೊಂಡಿರುವ ನೂರಾರು ಗಿಡಮೂಲಿಕೆ ಗಳನ್ನು ಅಧ್ಯಯನ ಮಾಡಿದ್ದಾರೆ ಅದರಲ್ಲೂ ಮುಟ್ಟಿನ ಸಮಸ್ಯೆ ಮತ್ತು ಬಂಜೆತನಕ್ಕೆ ಸಂಭಂದ ಪಟ್ಟಂತೆ ವಿಷಯವನ್ನು ಓದಿ ನೂರಾರು ಗಿಡಮೂಲಿಕೆ ಗಳನ್ನು ಅಧ್ಯಯನ ಮಾಡಿದ್ದಾರೆ ಮತ್ತು ಔಷಧಿ ಯನ್ನು ಕೂಡ ಅಚ್ಚ ಗಿಡಮೂಲಿಕೆ ಔಷಧಿಯನ್ನು ಚಿಕಿತ್ಸೆಗೆ ಬಳಸುತ್ತಾರೆ

“ಪಿ ಸಿ ಓ ಡಿ ” ಅಥವಾ ಮುಟ್ಟಿನ ಸಮಸ್ಯೆ ಮತ್ತು ಬಂಜೆತನಕ್ಕೆ ತುತ್ತಾದ ಸುಮಾರು ಮಹಿಳೆಯರಿಗೆ ಡಾಕ್ಟರ್ ನಿಖಿತ ರವರು ಆಶಾ ಕಿರಣವಾಗಿದ್ದರೆ 3 ತಿಂಗಳು ಔಷಧಿ ಪಥ್ಯ ಆಹಾರ ವಿಹಾರ ವನ್ನು ಒಳಗೊಂಡ ಚಿಕಿತ್ಸೆಯನ್ನು ಪಡೆದುಕೊಂಡರೆ ಸಾಕು ಖಂಡಿತ ನೀವು ಆ ಸಮಸ್ಯೆಯಿಂದ ದೂರವಾಗುತ್ತಿರ
ದೂರವಾಣಿ:+7892336636
ಸ್ಥಳ;- ಬೆಂಗಳೂರು,ಮೈಸೂರು,ದಾವಣಗೆರೆ

ಈ ಕೂಡಲೆ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ ಆಗು ಈ ಲೇಖನಿಯನ್ನು ಉಪಯುಕ್ತ ರಿಗೆ ಶೇರ್ ಮಾಡುವ ಮೂಲಕ ತಲುಪಿಸಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here