ಬಂಜೆತನದಿಂದ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ಡಾಕ್ಟರ್ ಪ್ರಿಯ ರವರಿಂದ ಶಾಶ್ವತ ಚಿಕಿತ್ಸ

ಮದುವೆಯಾದ ಪ್ರತಿ ದಂಪತಿಗಳಿಗು ತನಗೆ ಒಂದು ಮುದ್ದಾದ ಮಗು ಹುಟ್ಟಬೇಕು ಅನ್ನುವ ಹಂಬಲವನ್ನು ಒಂದಿರುತ್ತಾರೆ ಅದು ಪ್ರತಿ ಮದುವೆಯಾದ ದಂಪತಿಗಳು ವಾನುಭವಿಸುವ ಒಂದು ಅದ್ಭುತ ವಾದ ಖುಷಿ

ಆದರೆ ಈ ಹೈಬ್ರಿಡ್ ಯುಗದಲ್ಲಿ ಅದೆಷ್ಟೋ ದಂಪತಿಗಳು ಮಕ್ಕಳಾಗದೆ ಬಂಜೆತನದಿಂದ ಬಳಲುತ್ತಿದ್ದಾರೆ ತಮ್ಮ ಖುಷಿ ಜೀವನವನ್ನು ಮಕ್ಕಳಾಗಲಿಲ್ಲವೆಂಬ ದುಃಖದ ಬವಣಿಯಲ್ಲಿ ಕಳೆಯುತ್ತಿರುತ್ತಾರೆ ಅವರ ಆಂತರ್ಯದ ದುಃಖವು ಒಂದುಕಡೆಯಾದರೆ ಈ ಸಮಾಜದ ದೃಷ್ಟಿಯ ದುಃಖವು ಇನ್ನೊಂದು ಕಡೆಯಾಗಿರುತ್ತದೆ ಈ ರೀತಿ ಮಕ್ಕಳಿಲ್ಲದ ದಾಂಪತಿಗಳಿಗೆ ಆಯುರ್ವೇದದ ಖ್ಯಾತ ವೈದ್ಯರಾದ ಡಾಕ್ಟರ್ ಪ್ರಿಯ ರವರಿಂದ ಶಾಶ್ವತ ಪರಿಹಾರವಿದೆ…

ಈ ಬಂಜೆತನದ ತೊಂದರೆಯನ್ನು ಹೊಂದಿರುವವರ ಮನಸ್ಥಿತಿಯನ್ನು ಹಾಗೂ ಅವರಲ್ಲಿರುವ ವೈಜ್ಞಾನಿಕ ತೊಂದರೆಯನ್ನು ಅರಿತು, ಆ ದಂಪತಿಗೆ ಅರಿವಾಗುವಂತೆ ಮನದಟ್ಟು ಮಾಡಿ ಅದಕ್ಕೆ ಸೂಕ್ತ ಚಿಕಿತ್ಸೆ, ಔಷದೋಪಚಾರ, ಹಾಗೂ ಆಹಾರ ಪತ್ಯವನ್ನು ನೀಡಿ ಶಾಶ್ವತ ಪರಿಹಾರವನ್ನು ಕೊಡಬಲ್ಲರು.

ಪ್ರಸ್ತುತವಾಗಿ ಕೆಲವೊಂದು ಸಂದರ್ಭಗಳಲ್ಲಿ ಗರ್ಭಧರಿಸುವ ಯಾವುದೇ ಅವಕಾಶ ವಿಲ್ಲದಿದ್ದಲ್ಲಿ, ಆಧುನಿಕ ವೈದ್ಯಪದ್ಧತಿಯ ಪ್ರಕಾರ IVF (in vitro fertilization), ಬಾಡಿಗೆ ತಾಯಿ ( surrogate mother) ಹಾಗೂ ಇನ್ನಿತರ ದಾರಿಯ ಮೂಲಕ ಮಗುವನ್ನು ಪಡೆಯಲು ಹೋಗುತ್ತೇವೆ. ಆದರೆ ಈ ಮಾರ್ಗಗಳ ಮೂಲಕ ಹಣವಿದ್ದವರು ಮಾತ್ರ ಮಕ್ಕಳನ್ನು ಪಡೆಯಬಹುದು ಮದ್ಯಮವರ್ಗದವರು ಅಥವಾ ಬಡವರಿಗೆ ಈ ಮಾರ್ಗದಲ್ಲಿ ಅವಕಾಶವೇ ಇಲ್ಲ.ಆದರೆ ಡಾಕ್ಟರ್ ನಿಖಿತ ರವರು ಆಯುರ್ವೇದ ಪದ್ಧತಿಯಲ್ಲಿ ಅತಿ ಕಡಿಮೆ ಬೆಲೆಗೆ ಚಿಕಿತ್ಸೆಯನ್ನು ನೀಡಿ ಸೇವೆಮಾಡುತ್ತಿದ್ದಾರೆ

ಬಂಜೆತನಕ್ಕೆ ಮುಟ್ಟಿನ ಸಮಸ್ಯೆಯು ಒಂದು ಕಾರಣ

ಹೌದು ಈ ಹೈಬ್ರಿಡ್ ಯುಗದಲ್ಲಿ ಜಂಕ್ ಫುಡ್ ,ಸತ್ವರಹಿತ ಆಹಾರ ಮತ್ತು ಬೆಂಗಳೂರು ನಂತಹ ಮಹಾನಗರಗಳ ಮಾಲಿನ್ಯ ಕ್ಕೆ ಸಿಕ್ಕು ಇವತ್ತು ಮುಟ್ಟಿನ ಸಮಸ್ಯೆಯಂತಹ ರೋಗದಿಂದ ಬಳಲುತ್ತಿದ್ದಾರೆ ಇದರ ಕುರಿತು ಅಧ್ಯಯನ ಮಾಡಿರುವ ಡಾಕ್ಟರ್ ಪ್ರಿಯ ರವರು ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ

ಬಂಜೆತನಕ್ಕೆ ಆಯುರ್ವೇದ ಖ್ಯಾತ ವೈದ್ಯರಾದ ಡಾಕ್ಟರ್ ಪ್ರಿಯ ರವರಿಂದ ಶಾಶ್ವತ ಚಿಕಿತ್ಸೆ

ಹೌದು ಆಯುರ್ವೇದ ದ ಖ್ಯಾತ ವೈದ್ಯರಾದ ಡಾಕ್ಟರ್ ಪ್ರಿಯರವರು ರವರು ಆಯುರ್ವೇದ ಸ್ನಾತಕೋತ್ತರ ಪಡಿದುಕೊಂಡಿರುವ ಆಯುರ್ವೇದ ವೈದ್ಯಕೀಯದಲ್ಲಿ ಉನ್ನತ ವ್ಯಾಸಂಗ “ಎಂ ಡಿ” ಅನ್ನು ಮುಗಿಸಿ ನೂರಾರು ಗಿಡಮೂಲಿಕೆ ಗಳನ್ನು ಅಧ್ಯಯನ ಮಾಡಿದ್ದಾರೆ ಅದರಲ್ಲೂ ಮುಟ್ಟಿನ ಸಮಸ್ಯೆ ಮತ್ತು ಬಂಜೆತನಕ್ಕೆ ಸಂಭಂದ ಪಟ್ಟಂತೆ ವಿಷಯವನ್ನು ಓದಿ ನೂರಾರು ಗಿಡಮೂಲಿಕೆ ಗಳನ್ನು ಅಧ್ಯಯನ ಮಾಡಿದ್ದಾರೆ ಮತ್ತು ಔಷಧಿ ಯನ್ನು ಕೂಡ ಅಚ್ಚ ಗಿಡಮೂಲಿಕೆ ಔಷಧಿಯನ್ನು ಚಿಕಿತ್ಸೆಗೆ ಬಳಸುತ್ತಾರೆ

ಬಂಜೆತನಕ್ಕೆ ತುತ್ತಾದ ಸುಮಾರು ಮಹಿಳೆಯರಿಗೆ ಡಾಕ್ಟರ್ ಪ್ರಿಯ ರವರು ಆಶಾ ಕಿರಣವಾಗಿದ್ದರೆ 3 ತಿಂಗಳು ಔಷಧಿ ಪಥ್ಯ ಆಹಾರ ವಿಹಾರ ವನ್ನು ಒಳಗೊಂಡ ಚಿಕಿತ್ಸೆಯನ್ನು ಪಡೆದುಕೊಂಡರೆ ಸಾಕು ಖಂಡಿತ ನೀವು ಆ ಸಮಸ್ಯೆಯಿಂದ ದೂರವಾಗುತ್ತಿರ
ದೂರವಾಣಿ: 9538292437
ಸ್ಥಳ;- ಬೆಂಗಳೂರು,

ಈ ಕೂಡಲೆ ಅಪಾಯಿಂಟ್ಮೆಂಟ್ ಪಡೆದುಕೊಳ್ಳಿ ಆಗು ಈ ಲೇಖನಿಯನ್ನು ಉಪಯುಕ್ತ ರಿಗೆ ಶೇರ್ ಮಾಡುವ ಮೂಲಕ ತಲುಪಿಸಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here