ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಮಾಲಾಶ್ರೀ ಅವರು, ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಮಾಲಾಶ್ರೀ ಅವರ ಮಗಳು ಸಹ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಇದೀಗ ಅಮ್ಮ ಮಗಳು ಇಬ್ಬರು ದೀಪಾವಳಿ ಹಬ್ಬಕ್ಕೆ ಸೀರೆ ಉಟ್ಟು ತಮ್ಮ ಮನೆಯಲ್ಲಿ ಬಹಳ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಾಲಾಶ್ರೀ ಅವರು ಯಾವ ಪತ್ರ ಕೊಟ್ಟರು ಆ ಪಾತ್ರ ನಿರ್ವಹಿಸಿ ಆ ಪಾತ್ರಕ್ಕೆ ಒಂದು ಜೀವ ತುಂಬಿವ ಶಕ್ತಿಯವರಲ್ಲಿದೆ. ಅದರಂತೆ ಅವರ ಮಗಳು ಆರಾಧನಾ ನಟ