EDಯಿಂದ ನಟ ಶಾರುಖ್ ಪತ್ನಿ ವಿಚಾರಣೆ.!
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ತುಳಸಿಯಾನಿ ಗ್ರೂಪ್ ವಂಚನೆ ಪ್ರಕರಣದಲ್ಲಿ ತನಿಖೆಗೆ ಒಳಪಡಲಿದ್ದಾರೆ.
ಈ ಗ್ರೂಪ್ ಹೂಡಿಕೆದಾರರು ಮತ್ತು ಬ್ಯಾಂಕ್‌ಗಳಿಗೆ 30 ಕೋಟಿರೂ ವಂಚಿಸಿರುವ ಆರೋಪ ಇರುವುದರಿಂದ ED ಗೌರಿ ಅವರನ್ನು ವಿಚಾರಣೆ ನಡೆಸಲಿದೆ.
ತುಳಸಿಯಾನಿ ಗ್ರೂಪ್ ಗೌರಿ ಖಾನ್ ಅವರನ್ನು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿತ್ತು. ಲಕ್ಷ್ಮೀದಲ್ಲಿ ತುಳಸಿಯಾನಿ ಗ್ರೂಪ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಇದರಲ್ಲಿ ಗೌರಿ ಖಾನ್ ಕೂಡ ಆರೋಪಿಯಾಗಿದ್ದಾರೆ.