ಮಾನವನ ದೇಹದಲ್ಲಿ ಕಣ್ಣುಗಳು ಅತಿ ಮುಖ್ಯವಾದ ಅಂಗಗಳು.!

ಈ ಸುಂದರವಾದ ಜಗತ್ತನ್ನ ನೋಡಲು ಕಣ್ಣುಗಳು ಬೇಕೇ ಬೇಕು.. ಆದರೆ ದಿನನಿತ್ಯದ ಈ ಜಂಜಾಟದಲ್ಲಿ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನೇ ಮರೆತಿರುತ್ತೇವೆ ಅದರಲ್ಲೂ ಕಣ್ಣುಗಳು ದಿನನಿತ್ಯದ ಚಟುವಟಿಕೆಗಳಿಂದ ಬಳಲುತ್ತಿರುತ್ತವೆ.!

ಕೆಲವೊಮ್ಮೆಕಣ್ಣುಗಳು ನಿಶ್ಯಕ್ತವಾಗಿವೆ ಎನಿಸುತ್ತವೆ.! ಆಗ ಗಾಬರಿಯಾಗಬೇಡಿ ಈ ಸಲಹೆಯನ್ನು ತಪ್ಪದೆ ಪಾಲಿಸಿ.

ಒಂದು ಅಗಲವಾದ ಬೋಗುಣಿಯಲ್ಲಿ ತಣ್ಣನೆಯ ನೀರನ್ನು ತುಂಬಿಸಿ ನಂತರ ಅದಕ್ಕೆ ಒಂದು ಚಮಚದಷ್ಟು ಉಪ್ಪು ಹಾಕಿ ಕರಗಿಸಿ.. ನಂತರ ಆ ನೀರಿನೊಳಗೆ ಮುಖವನ್ನು ಅದ್ದಿ ಕಣ್ಣುಗಳನ್ನು ತೆರೆದುಮುಚ್ಚಿ ಮಾಡಿರಿ., ಕೆಲವೇ ನಿಮಿಷಗಳಲ್ಲಿ ನಿಮ್ಮ ಕಣ್ಣುಗಳಿಗೆ ಹೊಸ ಚೈತನ್ಯ ದೊರೆಯುತ್ತದೆ.!

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here