ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜನ್ಮದಿನದ ಸಂಭ್ರಮಕ್ಕೆ ಅಭಿಮಾನಿ ದೇವರುಗಳು ಪುನೀತ್ ರಾಜ್‍ಕುಮಾರ್ ಅವರಿಗೆ ರಾಜರತ್ನೋತ್ಸವ ಎಂಬ ಲೋಗೋ ರಿಲೀಸ್ ಮಾಡಿ ಧೂಳೆಬ್ಬಿಸಿದ್ದು ಗೊತ್ತೇ ಇದೆ. ಇದೀಗ ಪುನೀತ್ ಜನ್ಮದಿನಕ್ಕೆ ರಾಜರತ್ನೋತ್ಸವ ಎಂಬ ಶೀರ್ಷಿಕೆ ಅಡಿ ಹೊಸ ಕಿರು ಚಿತ್ರ ಬಿಡುಗಡೆ ಮಾಡಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಪುನೀತ್ ಜನ್ಮದಿನದ ಅಂಗವಾಗಿ ಬಿಡುಗಡಯಾದ ಈ ಕಿರುಚಿತ್ರ ಮಾನವೀಯತೆ ಮೌಲ್ಯಗಳನ್ನು ಎತ್ತಿ ಹಿಡಿದಿದ್ದು ನೋಡಿದ ಪ್ರತಿಯೊಬ್ಬರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ‌. ಯುವಕರ ತಂಡವೊಂದು ಮಾಡಿರುವ ಈ ವೀಡಿಯೋ ನೀವು ನೋಡಿ ತಪ್ಪದೇ ಅಳವಡಿಸಿಕೊಳ್ಳಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here