ಕನ್ನಡಿಗರ ಹೆಮ್ಮೆ , ಜ್ಞಾನ ಭಂಡಾರ , ಖ್ಯಾತ ಕವಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಸಂಭ್ರಮಕ್ಕೆ ಗೂಗಲ್ ಕುವೆಂಪು ಅವರ ಭಾವಚಿತ್ರವಿರುವ ಗೂಗಲ್ ಡೂಡಲ್ ಅನ್ನು ತನ್ನ ಮುಖಪುಟವನ್ನಾಗಿಸಿ ರಾಷ್ಟ್ರಕವಿಗೆ ಅಂತರಾಷ್ಟ್ರೀಯ ಮಟ್ಟದ ಗೌರವ ಕೊಟ್ಟಿದೆ.

ಈ ಹಿಂದೆ ವರನಟ ಡಾ.ರಾಜಕುಮಾರ್ ಅವರಿಗೂ ಗೂಗಲ್ ಈ ಗೌರವ ಸಮರ್ಪಿಸಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here