ಬೆನ್ನು ನೋವನ್ನು ಸುಲಭವಾಗಿ ದೂರ ಮಾಡುವ ವಿಧಾನವಿದೆ.ಸಾಮಾನ್ಯವಾಗಿ ಕುಳಿತುಕೊಂಡು ಮಗುವಿಗೆ ಹಾಲುಣಿಸುತ್ತಾರೆ ಹೀಗೆ ಮಾಡುವುದು ತಪ್ಪು.

ಬಾಣಂತಿಯರು ಕುಳಿತುಕೊಂಡು ಮೊದಲು ತೊಡೆ ಮೇಲೆ ದಿಂಬನ್ನು ಇಟ್ಟು ದಿಂಬಿನ ಮೇಲೆ ಮಗುವನ್ನು ಮಲಗಿಸಿ ಹಾಲುಣಿಸಿದರೆ ಬೆನ್ನು ಬಾಗುವುದಿಲ್ಲ.ಹೀಗೆ ಮಾಡಿದಾಗಲೂ ಬೆನ್ನು ನೋವು ಕಾಣಿಸಿದರೆ

ಬಾಣಂತಿಯರು ಕುಳಿತುಕೊಳ್ಳುವ ಗೋಡೆಯ ಹಿಂದೆ ದಿಂಬನ್ನು ನಿಲ್ಲಿಸಿ ಅದಕ್ಕೆ ಒರಗಿಕೊಂಡು ಮಗುವಿಗೆ ಹಾಲು ನೀಡುವುದರಿಂದ ಬೆನ್ನು ನೋವನ್ನು ದೂರ ಮಾಡಬಹುದು.ಇನ್ನು ಹೆಚ್ಚಿನ ಆರೋಗ್ಯ ಟಿಪ್ಸ್ ಗಳಿಗೆ www.suddimane.com ವೆಬ್ ಸೈಟ್ ಗೆ ಭೇಟಿ ನೀಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here