ನುಗ್ಗೆಕಾಯಿ ನುಗ್ಗೆ ಸೊಪ್ಪಿನಲ್ಲಿ ಮತ್ತು ‌ನುಗ್ಗೆ ಹೂವುನಲ್ಲಿ ಇರುವ ಉಪಯೋಗಗಳನ್ನು ತಿಳಿದರೆ ನೀವು ನಿಮ್ಮ ಮನೆಮುಂದೆ ನುಗ್ಗೆ ಗಿಡ ನೆಟ್ಟಿಬಿಡುತ್ತೀರ.

 

ಹೌದು ಪುರುಷತ್ವಕ್ಕೆ ರಾಮಬಾಣ ಈ ನುಗ್ಗೆಕಾಯಿ, ನುಗ್ಗೆ ಸೊಪ್ಪಿನ ಪಲ್ಯ ಮತ್ತು ನುಗ್ಗೆಕಾಯಿಯ ಹೂವುಗಳು‌.ಮನುಷ್ಯನ ನರಗಳಿಗೆ ಹೆಚ್ಚಿನ ಶಕ್ತಿ ನೀಡುವ ಅಂಶ ಈ ನುಗ್ಗೆ ಗಿಡದಲ್ಲಿ ಅಡಗಿದೆ.ಕೇವಲ ಪುರುಷತ್ವಕ್ಕೆ ಅಥವಾ ಲೈಂಗಿಕ ಕಾರ್ಯಗಳಿಗೆ ಮಾತ್ರ ನುಗ್ಗೆಕಾಯಿ ಉಪಯೋಗ ಎಂದುಕೊಳ್ಳಬೇಡಿ.

 

ಮನುಷ್ಯನ ದೇಹಕ್ಕೆ ಬೇಕಾದ ಪ್ರೋಟೀನ್ ಅಂಶಗಳನ್ನು ಸಹ ನುಗ್ಗೆಕಾಯಿ ಹೊಂದಿದ್ದು ವಾರಕ್ಕೊಮ್ಮೆ ನುಗ್ಗೆಸೊಪ್ಪಿನ ರಸ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಗೊತ್ತಾಯ್ತಲ್ಲ ಈಗಲೇ ನುಗ್ಗೆಕಾಯಿ ಮನೆಗೆ ಕೊಂಡು ಹೋಗಿ.ಹೆಚ್ಚಿನ ಆರೋಗ್ಯ ಅಥವಾ ಯಾವುದೇ ಮಾಹಿತಿಗಳಿಗಾದರೂ ನಿಮ್ಮ www.suddimane.com ವೆಬ್ಸೈಟ್ ಗೆ ಕೂಡಲೇ ಭೇಟಿ ನೀಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here