ರಾಜ್ಯಾದ್ಯಂತ ದಾಖಲೆಯ ಓಪನಿಂಗ್ ಪಡೆದು ಮುನ್ನುಗ್ಗುತ್ತಿರುವ ಟಗರು ಚಿತ್ರಕ್ಕೆ ಒಂದು ವಿವಾದ ಸುತ್ತಿಕೊಂಡಿದೆ.ಟಗರು ಚಿತ್ರದಲ್ಲಿ ಖಳನಟರ ಪಾತ್ರದಲ್ಲಿ ಅಭಿನಯಿಸಿರುವ ಧನಂಜಯ್ ಮತ್ತು ವಸಿಷ್ಠ ಚಿತ್ರದ ದೃಶ್ಯಗಳಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ತೀರಾ ಕೆಟ್ಟ ಪದಗಳಲ್ಲಿ ಬೈಯ್ಯುವ ಸಂಭಾಷಣೆಗಳಿವೆ .ಈ. ಸಂಭಾಷಣೆಗಳನ್ನು ಈಗ ಮ್ಯೂಟ್ ಮಾಡಲಾಗಿದೆ.ಆದರೂ ನಿರ್ದೇಶಕ ಸೂರಿ ಹೇಗೆ ಈ ಸಂಭಾಷಣೆ ಬಳಸಿದ್ದಾರೆ ಎಂದು ಹುಚ್ಚ ವೆಂಕಟ್ ಸೂರಿ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಶಿವರಾಜ್ ಕುಮಾರ್ ಒಬ್ಬ ಲೆಂಜೆಂಡರಿ ಆಕ್ಟರ್. ಅವರ ರೇಂಜ್ ಸೂರಿಗೆ ತಿಳಿದಿಲ್ಲ ಎಂದು ಹುಚ್ಚ ವೆಂಕಟ್ ಸೂರಿ ವಿರುದ್ದ ಗುಡುಗಿದ್ದಾರೆ.ಸೂರಿಯನ್ನು ಶಿವರಾಜ್ ಕುಮಾರ್ ಅಭಿಮಾನಿಗಳು ಕ್ಷಮಿಸಬಹುದು ಆದರೆ ಹುಚ್ಚ ವೆಂಕಟ್ ಸೇನೆ ಯಾವುದುಕ್ಕೂ ಬಿಡುವುದಿಲ್ಲ ಎಂದು ಸೂರಿ ಅವರಿಗೆ ಎಚ್ಚರಿಸಿದ್ದಾರೆ.ಈ ವೀಡಿಯೋ ನೀವೇ ನೋಡಿ..

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here