ತನ್ನ ವಿಭಿನ್ನವಾದ ಹೇಳಿಕೆಗಳು , ವಿಚಿತ್ರ ಮ್ಯಾನರಿಸಂ ಮತ್ತು ಕಾಂಟ್ರವರ್ಸಿ ಗಳ ಮೂಲಕವೇ ಹೆಸರು ಮಾಡಿರುವ ಹುಚ್ಚ ವೆಂಕಟ್ ಸಾಲು ಸಾಲು ವಿವಾದಗಳ ಮೂಲಕವೇ ಕನ್ನಡಿಗರಿಗೆ ಪರಿಚಿತರಾದವರು.ಹುಚ್ಚ ವೆಂಕಟ್ ಬರೀ ಸಿನಿಮಾಗಳಿಗೆ ಸೀಮಿತವಾಗದೇ ರಾಜಕೀಯ ಪ್ರವೇಶ ಕೂಡ ಮಾಡಿದ್ದು ನಿಮಗೆ ಗೊತ್ತಿದೆ.

ಈ ಬಾರಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಹುಚ್ಚ ವೆಂಕಟ್ ನಾಮಪತ್ರ ಸಲ್ಲಿಸಿ ವೀಡಿಯೋ ಮೂಲಕ ಪ್ರಚಾರ ಮಾಡಿದ್ದರು.ನಾನು ಹಣ  ಹೆಂಡ ಸೀರೆ ಕುಕ್ಕರ್ ಗಳನ್ನು ನೀಡುವುದಿಲ್ಲ ಎಂದು ಹೇಳಿದ್ದರು

ಮಾತು ಮಾತುಮಾತಿಗೂ ನನ್ನ ಎಕ್ಕಡ ಎನ್ನುವ ಹುಚ್ಚ ವೆಂಕಟ್ ಗೆ ಚುನಾವಣೆಯಲ್ಲಿ ಚುನಾವಣ ಆಯೋಗ ಚಪ್ಪಲಿ ಗುರುತನ್ನು ಹುಚ್ಚ ವೆಂಕಟ್ ಗೆ ಗುರುತಿನ ಚಿಹ್ನೆಯಾಗಿ  ನೀಡಿದೆ.ಈ ಮೂಲಕ ಹುಚ್ಚ ವೆಂಕಟ್ ತನ್ನ ಅಭಿಮಾನಿಗಳಿಗೆ ನನ್ನ ಎಕ್ಕಡದ್ ಗುರುತಿಗೆ ಓಟ್ ಮಾಡಿ ಎನ್ನುತಾರ ಕಾದು ನೋಡಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here