Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಿಮ್ಮ ಮೊಬೈಲ್ ನ ಪ್ಲೇಸ್ಟೋರ್‌ನಲ್ಲಿರುವ 2 ಆ್ಯಪ್​ಗಳು ಇದ್ರೆ ತೆಗೆದು ಬಿಡಿ.!

 

ದೆಹಲಿ: ಹೌದು ನಿಮ್ಮ ಮೊಬೈಲ್ ನ ಪ್ಲೇಸ್ಟೋರ್‌ನಲ್ಲಿರುವ 2 ಆ್ಯಪ್​ಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಿ ಚೀನಾದ ಕಂಪನಿಗಳಿಗೆ ರವಾನಿಸುತ್ತಿವೆ ಎಂದು ಸೈಬರ್‌ ಸೆಕ್ಯುರಿಟಿ ಸಂಸ್ಥೆ ಪ್ರಾಡಿಯೊ ಬಹಿರಂಗಪಡಿಸಿದೆ.

ಫೈಲ್ ಅಂಡ್ ಡೇಟಾ ರಿಕವರಿ’, ‘ಫೈಲ್ ಮ್ಯಾನೇಜರ್’ ಆ್ಯಪ್​ಗಳು ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್, ಸ್ಥಳ, ದೇಶದ ಕೋಡ್, ನೆಟ್‌ವರ್ಕ್ ಒದಗಿಸುವವರ ಹೆಸರು, ನೆಟ್‌ವರ್ಕ್ ಕೋಡ್, ಫೋನ್ ಉತ್ಪಾದನಾ ಕಂಪನಿಯಂತಹ ವಿವರಗಳನ್ನು ಸಂಗ್ರಹಿಸುತ್ತವೆ ಎಂದಿದೆ. ಕೂಡಲೇ ಅವುಗಳನ್ನು ಡಿಲೀಟ್ ಮಾಡುವಂತೆ ಎಚ್ಚರಿಕೆ ನೀಡಿದೆ.