Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಹಾಲಕ್ಷ್ಮಿ ಅನುಷ್ಠಾನ ಇರುವ ಲಕ್ಷ್ಮಿ ತುಳಸಿಯನ್ನು ಮನೆಯಲ್ಲಿ ದಿಕ್ಕಿನಲ್ಲಿ ಬೆಳೆಸಿದರೆ ಪ್ರತಿದಿನ ಧನಪ್ರಾಪ್ತಿ ಖಂಡಿತ !

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ಮನೆಯಲ್ಲಿ ಪೂಜಾ ಸ್ಥಳದಷ್ಟೇ ಮಹದ್ವದ್ದಾಗಿ ತುಳಸಿ ಗಿಡವನ್ನು ಕೂಡಾ ಪರಿಗಣಿಸಬೇಕು. ತುಳಸೀ ಗಿಡದ ಔಷಧೀಯ ಗುಣಗಳ ಕುರಿತಂತೆ ಎಲ್ಲರೂ ಒಪ್ಪುವವಾದ ಒಂದೆಡೆಯಾದರೆ ಇನ್ನೊಂದೆಡೆ ಅನಾಚೂನವಾಗಿ ತುಳಸೀ ಗಿಡದ ಕುರಿತು ನಮ್ಮ ಧರ್ಮ ನಂಬಿಕೊಂಡು ಬಂದ ಗೌರವಯುತವಾದ ಆಷ್ಟೇ ವಿಚಾರ. ತುಳಸೀ ಗಿಡದ ಉಪಸ್ಥಿತಿ ಮನೆಯನ್ನು ಹತ್ತು ಹಲವು ಉಪಟಳಗಳಿಂದ ಪಾರು ಮಾಡಿ ಒಂದು ಅವಿಚ್ಛಿನ್ನವಾದ ದೈಹೀಕ ಶಕ್ತಿಯನ್ನು ಮನೆಯೊಳಗೆ ಹರಳುಗಟ್ಟಿಸುತ್ತದೆ.

ಅನೇಕ ರೀತಿಯ ಸೂಕ್ಷ್ಮ ವೈರಸ್‌ಗಳನ್ನು ಕಣ್ಣಿಗೆ ಗೋಚರಿಸದ ಏಕಕೋಶ ಉಪದ್ರವ ನೀಡುವ ಜೀವಿಗಳನ್ನು ಕೇವಲ ತನ್ನ ಪರಿಮಳಭರಿತ ಸುವಾಸನೆಯಿಂದಲೇ ತುಳಸಿ ನಿವಾರಿಸ ಬಲ್ಲದು ಎಂಬುದು ವೈಜಾnನಿಕವಾಗಿ ನಿರೂಪಿತಗೊಂಡ ವಾಸ್ತವ. ಅಂದಮೇಲೆ ಒಂದು ಮನೆಯಲ್ಲಿ ತುಳಸೀ ಗಿಡ ಸಂಜೀನಿಯಾಗುತ್ತದೆ.

ಕಾವಲು ಭಂಟನಂತಿರುತ್ತದೆ. ನಮ್ಮ ಸಂಸ್ಕೃತಿ ತುಳಸಿಯನ್ನು ಲಕ್ಷಿ ದೇವಿಯನ್ನಾಗಿ ಪರಿಗ್ರಹಿಸಿದೆ. ಆರೋಗ್ಯ ಸಂಪತ್ತನ್ನು ಸಂವರ್ಧಿಸುವ ಕೈಂಕರ್ಯದಲ್ಲಿ ತುಳಸೀ ಗಿಡ ಅಕ್ಷರಶಃ ಲಕ್ಷಿ ದೇವಿಯೇ ಆಗಿದ್ದಾಳೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಗಿಡವನ್ನು ಎಲ್ಲಿ ನೆಡಬಹುದು ಸಾಮಾನ್ಯವಾಗಿ ತುಳಸೀಗಿಡದ ಬುಡದಲ್ಲಿ ಒಂದು ದೀಪವನ್ನೂ ಕೂಡಾ ಸಂಜೆಯೂ ಹಗಲೂ ತುಳಿತಗೊಳ್ಳುವ ಮೂರು ಸಂಜೆಯ ಹೊತ್ತಿಗೆ ಬೆಳಗುವುದು ನಮ್ಮೆಲ್ಲರ ವಾಡಿಕೆಯಾಗಿದೆ. ಹೀಗಾಗಿ ದೀಪವನ್ನು ಬೆಳಗುವ ವೈಶಿಷ್ಠ ವನ್ನು ತುಳಸೀಗಿಡ ಬಯಸುವುದರಿಂದ ವಾಯುವ್ಯ ದಿಕ್ಕಿನಲ್ಲಿ ಈ ಗಿಡವನ್ನು ಇಡಬಹುದಾಗಿದೆ. ಮನೆಯ ವಾಯುವ್ಯ ದಿಕ್ಕು ಪ್ರಶಸ್ತವಾಗಿದೆ. ನೈರುತ್ಯವನ್ನು ಆಗಬಹುದಾದರೂ ನೈರುತ್ಯಕ್ಕೆ ದೀಪವನ್ನು ಹಚ್ಚುವುದು ಸೂಕ್ತವಲ್ಲ. ಹೀಗಾಗಿ ತುಳಸೀಗಿಡಕ್ಕೆ ವಾಯುವ್ಯವೇ ಸರಿ. ಹಾಗೆಯೇ ತುಳಸೀಕಟ್ಟೆಗೆ ಕೆಲವರು ಮನಸ್ಸಿಗೆ ಬಂದಂತೆ ವಿಧ ವಿಧ ದೇವರ ಚೌಕಗಳನ್ನು ಕೂಡ್ರಿಸುತ್ತಾರೆ

ಆದಷ್ಟು ಈ ಕ್ರಮವನ್ನು ತಪ್ಪಿಸುವುದು ಒಳ್ಳೆಯದು. ತುಳಸೀ ಗಿಡಕ್ಕೆ ದೇವರನ್ನು ಪ್ರತಿಷ್ಟಾಪಿಸುವಾಗಿನ ಮೂಲಭೂತ ನಿಯಮ ರೀತಿ ರಿವಾಜುಗಳನ್ನು ಪೂರೈಸಬೇಕಾಗಿಲ್ಲ. ಪಂಚಭೂತಾತ್ಮಕವಾದ ನೆಲೆಯಲ್ಲಿ ತುಳಸೀಗಿಡವನ್ನು ಹಾಗೆಯೇ ಪ್ರಕಟಗೊಳಿಸಬಹುದು. ದೇವರುಗಳ ಫ‌ಲಕ ಚೌಕಗಳನ್ನು ಗಿಡದ ಕಟ್ಟೆಗೆ ಕಟ್ಟಿಹಾಕುವುದು ಶಾಸ್ತ್ರಕ್ಕೆ ವಿರೋಧವಾದ ಕ್ರಮವಾಗುತ್ತದೆ. ಆಗಮ ಶಾಸ್ತ್ರವು ನಿರೂಪಿಸುವ ಸಂಧಾನ ಕ್ರಮದಲ್ಲಿ ಈ ಜೋಡಣೆಗಳು ಅಚ್ಚುಗಳು ತಾಳೆಯಾಗುವುದಿಲ್ಲ. ಹಲವಾರು ಬೀದಿಗಳಲ್ಲಿ ಖಾಲಿ ಜಾಗೆಗಳ ಗೋಡೆಗಳಿಗೆ ಕಾಪೌಂಡ್‌ಗಳಿಗೆ ಧಾರಾಳವಾಗಿ ಲಕ್ಷಿ ಗಣಪತಿ ಈಶ್ವರ ಮಾರುತಿ ಪಾರ್ವತಿ ಸರಸ್ವತಿ ಮೊದಲಾದ ದೇವರ ಅಚ್ಚುಗಳು ಅಂಟಿಸಿರುತ್ತಾರೆ. ಸಾರ್ವಜನಿಕರು ಮನಬಂದಂತೆ ಮೂತ್ರವಿಸರ್ಜನೆ ಮಾಡಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಚಾಲ್ತಿಗೆ ಬಂದಿದೆ. ಆದರೆ ಇದು ತಪ್ಪು ಸಂಧಾನವಾಗಿದೆ. ದೇವರ ವಿಷಯದಲ್ಲಿ ಕೆಲವು ನಿಯಮಗಳಿರುತ್ತವೆ. ಒಂದೋ ದೇವರು ಎಲ್ಲಾ ಕಡೆಗೂ ಇದ್ದಾನೆ ಎಂದು ತಿಳಿದು ಆರಾಧಿಸುವ ಕ್ರಮ ಒಳಿತು. ದೇವರನ್ನು ಕೂರಿಸುವುದೇ ಆದರೆ ಅದಕ್ಕೆ ನಿಯಮಗಳುಂಟು. ನಿಯಮ ಪಾಲಿಸದ ಕ್ರಮ ಸಮಂಜಸವಾಗದು ಎಂಬುದು ಗಮನಾರ್ಹ!

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882