ಲಡಾಖ್ ಗಡಿಯ ಗಲ್ವಾನ್ ವ್ಯಾಲಿಯಲ್ಲಿ ಚೀನಾ ಮತ್ತು ಭಾರತ ಯೋಧರ ನಡೆದಂತಹ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಹೆಸರುಗಳನ್ನು ಇಂಡಿಯನ್ ಆರ್ಮಿ  ಬಿಡುಗಡೆ ‌ಮಾಡಿದೆ. ಚೀನಾ ಮತ್ತು ಭಾರತದ ನಡುವೆ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದಲೂ ಕೂಡಾ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಸೇನಾ ಪಡೆಗಳು ಅಲ್ಲಿಂದ ಹಿಂದೆ ಸರಿಯುತ್ತಿವೆ ಎಂಬ ಸುದ್ದಿಗಳು ಕೂಡಾ ಪ್ರಕಟವಾಗಿದ್ದವು. ಆದರೆ ಇದರ ನಡುವೆಯೇ ಕಳೆದ ಸೋಮವಾರ ರಾತ್ರಿ ಗಡಿಯಲ್ಲಿ ಸಂಭವಿಸಿರುವ ಸಂಘರ್ಷದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ.

ಹುತಾತ್ಮರಾದ ಯೋಧರ ಹೆಸರು ಗಳು ಈ ಕೆಳಕಂಡಂತೆ ಇವೆ.

1.ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು
2.ನಾಯಬ್ ಸುಬೇದಾರ್ ನುದುರಾಮ್ ಸೊರೆನ್
3.ನಾಯಬ್ ಸುಬೇದಾರ್ ಮಂದೀಪ್ ಸಿಂಗ್
4.ನಾಯಬ್ ಸುಬೇದಾರ್ (Dvr) ಸತ್ನಾಮ್ ಸಿಂಗ್
5.ಹವಲ್ದಾರ್ (ಜನರಲ್) ಕೆ.ಪಲಾನಿ
6.ಹವಲ್ದಾರ್ ಸುನೀಲ್ ಕುಮಾರ್
7.ಹವಲ್ದಾರ್ ಬಿಪುಲ್ ರಾಯ್
8.ನಾಯಕ್ (NA) ದೀಪಕ್ ಕುಮಾರ್
9.ಸಿಪಾಯಿ ರಾಜೇಶ್ ಒರೆಂಜ್
10.ಸಿಪಾಯಿ ಕುಂದನ್ ಕುಮಾರ್ ಓಝಾ
11.ಸಿಪಾಯಿ ಗಣೇಶ್ ರಾಮ್
12.ಸಿಪಾಯಿ ಚಂದ್ರಶೇಖರ್ ಪ್ರಧಾನ್
13.ಸಿಪಾಯಿ ಅನುಷ್ಕ್​
14.ಸಿಪಾಯಿ ಗುರ್ಬಿಂಧರ್
15.ಸಿಪಾಯಿ ಗುರ್ಟೆಜ್ ಸಿಂಗ್
16.ಸಿಪಾಯಿ ಚಂದನ್
17.ಸಿಪಾಯಿ ಕುಂದನ್
18.ಸಿಪಾಯಿ ಅಮನ್ ಕುಮಾರ್
19.ಸಿಪಾಯಿ ಜೈ ಕಿಶೋರ್ ಸಿಂಗ್
20.ಸಿಪಾಯಿ ಗಣೇಶ್ ಹನ್ಸ್ದಾ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here