ಭಾರತದ ಅತಿ ದೊಡ್ಡ ನೆಟ್ ವರ್ಕ್ ಭಾರ್ತಿ ಏರ್ ಟೆಲ್ ಹಾಗು ಹಾರ್ಡ್ ವೆರ್ ಕಂಪನಿ ಹೂವಾಯಿ ಯವರು ಇತ್ತೀಚೆಗೆ ಮುಂದಿನ ಪೀಳಿಗೆ 5ಜಿ ಪರೀಕ್ಷೆ ಮಾಡಿದೆ. ಗುರುಗ್ರಮದಲ್ಲಿ ಪ್ರಪ್ರಥಮ ಬಾರಿಗೆ ಈ ಒಂದು ಸ್ಪೀಡ್ ಟೆಸ್ಟ್ ನ ಮಾಡಲಾಯಿತು. ಇಂದು ಇದರ ಫಲಿತಾಂಶವನ್ನು ಬಹಿರಂಗ ಗೊಳಿಸಿದರು. ಇದರ ರಿಸಲ್ಟ್ ಕೇಳಿದರೆ ಮೈ ಜುಮ್ ಅನ್ನಿಸೋದು ಸಹಜ.

ನಿಮಗೆ ಗೊತ್ತೇ? ಟ್ರೈ ಹೇಳುವ ಪ್ರಕಾರ ಇಲ್ಲಿಯ ವರೆಗೆ ಜಿಒ ಸಂಸ್ಥೆ ಅತಿ ವೇಗವಾದ 4ಜಿ ಸ್ಪೀಡ್ 25mbps ಅನ್ನು ಜನತೆ ಗೆ ಕೊಟ್ಟಿದೆ, ಇದರ ನಂತರ ಬರುವುದು ಏರ್ ಟೆಲ್ 15mbps.
ಇಲ್ಲಿ ತನಕ 4ಜಿ ಸ್ಪೀಡ್ ನ ಎಂಜಾಯ್ ಮಾಡಿ ಸಕತ್ತಾಗಿದೆ ಅಂದವರಿಗೆ ಇದೊಂದು ಶಾಕಿಂಗ್ ನ್ಯೂಸ್. ಭಾರ್ತಿ ಏರ್ ಟೆಲ್ ಹಾಗು ಹೂವಾಯಿ ಹೇಳುವ ಪ್ರಕಾರ ಅತಿ ಹೆಚ್ಚು ಸ್ಪೀಡ್ ಅಂದರೆ 3gbps ಅನ್ನು ಫಲಿತಾಂಶದಲ್ಲಿ ಅದು ಪಡೆದಿದೆ. ಅಂದರೆ ಈಗ ನಮಗೆ ಸಿಗುತ್ತಿರುವ ಸ್ಪೀಡ್ ಗಿಂತ ಸುಮಾರು 122ಕ್ಕೂ ಹೆಚ್ಚು ಬಾರಿ ಸ್ಪೀಡ್ ನ್ನು 5ಜಿ ನಮಗೆ ಕೊಡಲಿದೆ. ವಾವ್ ! ಎಂತಃ ಸ್ಪೀಡ್!! ಆದರೆ ಇದಕ್ಕಾಗಿ ಕಮ್ಮಿ ಅಂದರು 2 ವರ್ಷ ನಾವು ಕಾಯಬೇಕು.

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಕಾಂತರ ನಮಗೆ ತಿಳಿಸಿ. ಇಷ್ಟವಾದರೆ ಶೇರ್ ಮಾಡಿ!

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here