City Big News Desk.
ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿಯ ಅವಧೂತ ಶ್ರೀ ವಿನಯ್ ಗುರೂಜಿ ಆಶ್ರಮದಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್.ಕೆ. ಅಂತರರಾಷ್ಟ್ರೀಯ ಶಾಲೆಯ ಉದ್ಘಾಟನಾ ಸಮಾರಂಭ ಮಾಡಿದರು.
ಶ್ರೀ ವಿನಯ್ ಗುರೂಜಿ ಸಚಿವರುಗಳಾದ ಎನ್. ಚೆಲುವರಾಯಸ್ವಾಮಿ, ಡಿ.ಸುಧಾಕರ್, ಶಾಸಕ ಎಂ. ಕೃಷ್ಣಪ್ಪ, ಎಂಎಲ್ ಸಿ ಟಿ.ಎ. ಶರವಣ, ಸರ್ವೇಭೂ ದಾಖಲೆ ಅಧಿಕಾರಿ ಮಂಜುನಾಥ್ ಜೆ, ಮಾಜಿ ಸಚಿವೆ ಉಮಾಶ್ರೀರವರು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರಿಗೆ, ಪೌರ ಕಾರ್ಮಿಕರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಹೋಟೆಲು ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು ಮತ್ತು ವಿಕಲಚೇತನರಿಗೆ ವೀಲ್ ಚೇರ್ ಹಾಗೂ ರಂಗಭೂಮಿ ಕಲಾವಿದರಿಗೆ ಪ್ರೋತ್ಸಹಧನ ನೀಡಿ ಸನ್ಮಾನಿಸಲಾಯಿತು.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.