ಜೀವನ ಎಂಬ ದಿನ ನಿತ್ಯದ ಒತ್ತಡದ ಪಯಣದಲಿ ಮಿಲನ ಕ್ರಿಯೆ ಎಂಬುದು ಕ್ಷಣಿಕ ಸುಖ ಮಾತ್ರ. ಆದರೆ ಆ ಮಿಲನ ಕ್ರಿಯೆಯ ಸಾಧಕ ಬಾಧಕಗಳ ಬಗ್ಗೆಯೂ ತಜ್ಞರ ತಂಡವೊಂದು ಅಧ್ಯಯನ ನಡೆಸಿದ್ದು ವಿಚಿತ್ರ ಹಾಗೂ ವಿಶೇಷ ಮಾಹಿತಿಗಳನ್ನು ಹೊರಹಾಕಿದ್ದಾರೆ ಸಾನಾನ್ಯವಾಗಿ ಸೆಕ್ಸ್ ಎಂದ ಕೂಡಲೇ ಗಂಡಸರ ದರ್ಪ ,ಶೌರ್ಯವೇ ಕಣ್ಮುಂದೆ ಬಂದರೂ ಅಸಲಿ ಸಾಮರ್ಥ್ಯವಿರೋದು ಮಾತ್ರ ಹೆಣ್ಣಿಗೇ ಎಂಬುದು ಶತಮಾನಗಳಿಂದಲೂ ಸಾಬೀತಾಗಿದೆ ಹಾಗೆಯೇ ಅದು ಈಗಲೂ ಮುಂದುವರೆದಿದೆ.
ಹೌದು ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಲೈಂಗಿಕ ಆಸಕ್ತಿ ಹೊಂದಿರುತ್ತಾರೆ ಅನ್ನೋದು ಎಲ್ಲರಿಗು ತಿಳಿದಿರುವ ವಿಷಯ ಆದರೆ ಇಲ್ಲಿ ಮೂಡುವ ಮತ್ತೊಂದು ಪ್ರಶ್ನೆ ಎಂದರೆ ಮಹಿಳಾ ಮಣಿಗಳು ಎಷ್ಟು ಸಮಯ ಸೆಕ್ಸ್ ಮಾಡಲು ಎಷ್ಟು ಬಯಸುತ್ತಾರೆ ಎಂಬ ಕುತೂಹಲಕಾರಿ ವಿಷಯ.! ಈ ಆಸಕ್ತಿದಾಯಕ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ ಈ ಪ್ರಶ್ನೆಗೆ ಸಂಶೋಧನಾ ವರದಿಯೊಂದು ಉತ್ತರ ಹುಡುಕಿದ್ದು ಸಮೀಕ್ಷೆಯ ಪ್ರಕಾರ ಮಹಿಳೆಯರು ಸರಾಸರಿ 25 ನಿಮಿಷ 51 ಸೆಕೆಂಡ್ ಸೆಕ್ಸ್ ಮಾಡಲು ಬಯಸುತ್ತಾರೆ ಹಾಗು ಪುರುಷರು ಸರಾಸರಿ 25 ನಿಮಿಷ 43 ಸೆಕೆಂಡ್ ಸೆಕ್ಸ್ ಬಯಸುತ್ತಾರಂತೆ.
ಈ ಸಮೀಕ್ಷೆಯ ಪ್ರಕಾರ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಕಡಿಮೆ ಅವಧಿಯಲ್ಲಿ ಸೆಕ್ಸ್ ಮಾಡಿ ಮುಗಿಸಲು ಬಯಸುತ್ತಾರೆ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಸಮೀಕ್ಷೆಯಲ್ಲಿ ಸುಮಾರು 3,836 ಮಂದಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here