ಪರಮ ಪೂಜ್ಯ ಡಾ. ವೀರೆಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಗಳ ಒಕ್ಕೂಟ ಟ್ರಸ್ಟ್ (ರಿ) ಅರ್ಪಿತಶ್ರುತಾಲಯ ಫಿಲಂಸ್ ನಿರ್ಮಿತ ” ಕಾನೂರಾಯಣ ” ಚಿತ್ರಕ್ಕೆ 20 ಲಕ್ಷ ಮಂದಿ ನಿರ್ಮಾಪಕರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಗಳ 20 ಲಕ್ಷ ಸದಸ್ಯರು ತಲಾ ರೂ 20 ರಂತೆ ನೀಡಿದ್ದಾರೆ.

ಹೊಸ ದಾಖಲೆಯತ್ತ ” ಕಾನೂರಾಯಣ ” :  ಕಾನೂರಾಯಣ ಚಿತ್ರ ಟಿ ಎಸ್ ನಾಗಭರಣ ಇವರು ನಿರ್ದೇಶನದಲ್ಲಿ, ನಾಯಕ ನಟನಾಗಿ ಅಶೋಕ್ ಹಾಗೂ ನಾಯಕಿ ಸೋನು ಗೌಡ ಪಾತ್ರದಲ್ಲಿ ಹೊಸ ದಾಖಲೆ ಬರೆಯಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here