ಮುಸ್ಲಿಂ ಭಾಂದವರು ತಮ್ಮ ಕೈಲಾದ ಹಣ, ವಸ್ತ್ರ, ಆಹಾರ ಪದಾರ್ಥಗಳನ್ನು ದಾನ ಮಾಡುವ ಮೂಲಕ ಈ ಹಬ್ಬವನ್ನು ಮುಸ್ಲಿಂ ಭಾಂದವರು ಆಚರಿಸುವುದು ವಾಡಿಕೆ. ಇದು ಅವರ ಸಂಪ್ರದಾಯ ಕೂಡ.ಮುಸ್ಲಿಂ ಭಾಂದವರು ಒಂದು ತಿಂಗಳ ಕಾಲ ಉಪವಾಸ ವ್ರತ ಮಾಡಿ ಕಟ್ಟು ನಿಟ್ಟಿನ ಆಚರಣೆ ನಮಾಜ್ ಮಾಡಿ ಒಟ್ಟಾಗಿ ಉಪವಾಸವನ್ನು ಬಿಟ್ಟು ಈ ಹಬ್ಬವನ್ನು ಆಚರಿಸುತ್ತಾರೆ. ಇಂತಹ ಶುಭದಿನದಲ್ಲಿ ಮುಸ್ಲಿಂ ಮೌಲ್ವಿ ಒಬ್ಬರು ರಕ್ತ ಹರಿಸುವ ಮಾತಾಡಿರುವುದು ಎಷ್ಟು ಸರಿ ಎನ್ನುವಂತಾಗಿದೆ. ಇದರ. ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಸಹ ಅಗತ್ಯವಾಗಿದೆ.ಸಚಿವ ಶಿವಾನಂದ ಪಾಟೀಲ್ ರವರು ಇದ್ದ ವೇದಿಕೆಯಲ್ಲಿಯೇ ಈ ಮೌಲಿ ಈ ಮಾತನ್ನು ಆಡಿದ್ದಾರೆ ಅಂದರೆ ಯೋಚಿಸಲೇ ಬೇಕಾದ ವಿಷಯವೇ ಸರಿ . ಅಸಲಿಗೆ ಅವರು ಆಡಿದ ಮಾತಾದರೂ ಏನು ಗೊತ್ತಾ?
ಇನ್ನೂ 2 ತಿಂಗಳಲ್ಲಿ ಬಕ್ರೀದ್ ಹಬ್ಬ ಬರುತ್ತಲಿದೆ ಆಗ ನಾವು ಗೋವುಗಳನ್ನು ಹತ್ಯೆ ಮಾಡುತ್ತೇವೆ. ಒಬ್ಬ ಸೈತಾನ್ (ದೆವ್ವ, ರಾಕ್ಷಸ ಎಂದರ್ಥ} ಇದರ ಬಗ್ಗೆ ತಡೆಯೊಡ್ಡುತ್ತಾನೆ. ಅಂದು ಅವನನ್ನು ಸಹ ಅವುಗಳ ಜೊತೆಗೆ ಬಲಿ‌ ನೀಡುತ್ತೇವೆ. ಎಂಬ ವಿವಾಧಾತ್ಮಕ ಹೇಳಿಕೆಯನ್ನು ನೀಡಿದ್ದಾನೆ. ಆ ಮೌಲಿಯ ಹೆಸರು ತನ್ವೀರ್ ಫೀರಾ ಮೌಲ್ವಿ ಎಂದು ಹೇಳಲಾಗಿದ್ದು ಬಹಿರಂಗವಾಗಿ ಒಬ್ಬ ಮೌಲಿ ಇಂತಹ ಪವಿತ್ರ ದಿನದಲ್ಲಿ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿಯೋ ಗೊತ್ತಿಲ್ಲ. ಇದು ಮೌಲಿಯ ಕಥೆಯಾದರೆ ಮತ್ತೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರುಗಳ ಬಗ್ಗೆ ಆಶ್ಲೀಸಗಳ ಪೋಟೊ ಹಾಗೂ ಹೇಳಿಕೆಗಳನ್ನು ಹಾಕುವ ಮೂಲಕ ತನ್ನ ವಿಕೃತಿ ಯನ್ನು ಮೆರೆದಿದ್ದಾರೆ.
ಬಶೀರ್ ಅಡ್ಯಾರ್ ಬಶೀರ್ ಎನ್ನುವ ಈ ವ್ಯಕ್ತಿ ತನ್ನ ಫೇಸ್ ಬುಕ್ ನಲ್ಲಿ ಲಕ್ಷ್ಮೀ, ಶ್ರೀರಾಮ, ಸೀತಾದೇವಿ ಹಾಗೂ ಗಣಪತಿ ದೇವರುಗಳ ಅಶ್ಲೀಲ ಪೋಟೋ ಗಳನ್ನು ಹಾಕಿ ಕೆಟ್ಟ ಪದಗಳನ್ನು ಬಳಸಿ ನಿಂದಿಸಿರುವುದು ಅಲ್ಲದೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಶಿವಾಜಿರವರನ್ನು ಕೆಟ್ಟದಾಗಿ ಪೋಸ್ಟ್ ಮಾಡಿ ತನ್ನ ವಿಕೃತವನ್ನು ಮೆರೆದಿದ್ದಾನೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here