ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹವಾ ಜೋರಾಗೇ ಇದೆ.ಈ ಈವರ್ಷದ ಆರಂಭದ ದಿನಗಳಲ್ಲಿ ನಮ್ಮ ಮೆಟ್ರೋ ಎಷ್ಟು ಆದಾಯ ಗಳಿಸಿದೆ ಗೊತ್ತಾ .ಮೊದಲ ಮೂರು ದಿನಗಳ ಮೆಟ್ರೋ ಕಲೆಕ್ಷನ್ ಬರೋಬ್ಬರಿ ಒಂದು ಕೋಟಿ ರೂಪಾಯಿಗಳು. ಹೌದು ಹೊಸ ವರ್ಷದ ಆರಂಭಕ್ಕೆ ಇಂದಿನ ದಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದು ರಾತ್ರಿ ಎರಡು ಘಂಟೆಯವರೆಗೂ ಸಂಚಾರ ವಿಸ್ತರಣೆ ಮಾಡಿತ್ತು.

ಇದರ ಲಾಭ ಪಡೆದ ಪ್ರಯಾಣಿಕರು ತಡರಾತ್ರಿಯವರೆಗೂ ನಮ್ಮ ಮೆಟ್ರೋದಲ್ಲಿ ಓಡಾಡುವ ಮೂಲಕ ಮೂರುದಿಗಳಲ್ಲಿ ನಮ್ಮ ಮೆಟ್ರೋಗೆ ಬರೋಬ್ಬರಿ ಒಂದು ಕೋಟಿ ಕಲೆಕ್ಸನ್ ಆಗುವಂತೆ ಮಾಡಿದ್ದಾರೆ.ಈಗಾಗಿ ಮೆಟ್ರೋ ಸಿಬ್ಬಂಧಿಗಳಿಗೆ ಸಹಜವಾಗಿಯೇ ಖುಷಿಯಾಗಿದೆ.ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗಳು ಕೂಡ ಬಿರುಸಿನಿಂದ ಸಾಗಿವೆ ಎಮನದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here