ಅರೆಬರೆ ಬಟ್ಟೆ ಹಾಕುವಂತಿಲ್ಲ.. ಪಬ್ಲಿಕ್ ನಲ್ಲಿ ಕಿಸ್ ಮಾಡುವಂತಿಲ್ಲ.. ಹೊಸ ರೂಲ್ಸ್.

ವಿದೇಶಿ ಪ್ರವಾಸಿಗರಿಗೆ ಮುಕ್ತವಾದ ಒಂದು ದಿನದ ನಂತರ, ಸಾರ್ವಜನಿಕ ಸಭ್ಯತೆಯ ಉಲ್ಲಂಘನೆಗೆ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ.ಈಗ ಆಂತರಿಕ-ಸಚಿವಾಲಯವು 19 ಅಪರಾಧಗಳನ್ನು ಗುರುತಿಸಿದೆ, ಆದರೆ ಇದುವರೆಗೆ ಇನ್ನು ದಂಡವನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ ಎನ್ನಲಾಗಿದೆ. ಅತಿ ಸಾಂಪ್ರಾದಾಯಿಕ ಇಸ್ಲಾಮಿಕ್ ದೇಶವಾಗಿರುವ ಸೌದಿ, ಈಗ ತನ್ನ ತೈಲ-ಅವಲಂಬಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಭಾಗವಾಗಿ ಪ್ರವಾಸಿ ವೀಸಾಗಳನ್ನು ಮೊದಲ ಬಾರಿಗೆ ನೀಡಲು ಪ್ರಾರಂಭಿಸಿದೆ.ನೂತನ ಪ್ರವಾಸೋದ್ಯಮದ ನಿಯಮದನ್ವಯ ಪುರುಷರು ಮತ್ತು ಮಹಿಳೆಯರು ಸಾಧಾರಣವಾಗಿ ಉಡುಪು ಧರಿಸಬೇಕು, ಅವರು ಸಾರ್ವಜನಿಕವಾಗಿ ಪ್ರದರ್ಶಿಸುವ ಅಸಭ್ಯತೆ … Continue reading ಅರೆಬರೆ ಬಟ್ಟೆ ಹಾಕುವಂತಿಲ್ಲ.. ಪಬ್ಲಿಕ್ ನಲ್ಲಿ ಕಿಸ್ ಮಾಡುವಂತಿಲ್ಲ.. ಹೊಸ ರೂಲ್ಸ್.