ಇತಿಹಾಸಗಳ ಮತ್ತೋಂದು ದಿನ ಬಂತ್ತು, ಕನ್ನಡಿಗರು ಎಂದು ಮರೆಯದ ದಿನ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಮೋಘದ ದಿನ, ಇಂದಿಗೆ ಸರಿಯಾಗಿ 42 ವರ್ಷ (8/2/1976) ನಮ್ಮೇಲ್ಲರ ಆರಾಧ್ಯ ದೈವ ಕರ್ನಾಟಕ ರತ್ನ #ಅಣ್ಣವ್ರು ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ತನ್ನ ೫೬ ನೇ ಘಟಿಕೋತ್ಸವದಲ್ಲಿ “ಡಾಕ್ಟರೇಟ್” ಗೌರವ ನೀಡಿ ಪ್ರೀತಿಯಿಂದ ಗೌರವಿಸಿದರು, ವಿಶ್ವ ಚಿತ್ರರಂಗದ ಇತಿಹಾಸದಲ್ಲೇ ಒಬ್ಬ ಕಲಾವಿದನಿಗೆ “ಡಾಕ್ಟರೇಟ್” ನೀಡಿದು ಇದೆ ಮೊದಲು, ಆ ಮೊದಲನೇಯ ವ್ಯಕ್ತಿ ನಮ್ಮ #ಅಣ್ಣವ್ರು ಅದೇ ನಮಗೆ ಹೆಮ್ಮೆ, ಇಂಥ #ಅಣ್ಣವ್ರು ರನ್ನು ಪಡೆದ ನಾವೇ ಧನ್ಯರು, ಜೈ ಕರ್ನಾಟಕ ಮಾತೆ, ಜೈ ಡಾ. ರಾಜ್ ಕುಮಾರ್

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here