Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಮಿಳುನಾಡಿಗೆ ಕಾವೇರಿ ನದಿ ಹರಿಸುವ ಆದೇಶ: ಸುಪ್ರಿಂ ಕದ ತಟ್ಟಿದ ರಾಜ್ಯದ ರೈತರು

ಬೆಂಗಳೂರು: ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವ ಆದೇಶವನ್ನು ನೀಡಲಾಗಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಗೆ ರಾಜ್ಯದ ರೈತರು ಅಸಮಾಧಾನ…
Read More...

ಹಿಂದೂ ಎಂಬ ಹೆಸರನ್ನು ಕೊಟ್ಟವರೇ ವಿದೇಶಿಗರು- ಅಧಿರ್ ರಂಜನ್ ಚೌಧರಿ

ನವದೆಹಲಿ: ಹಿಂದೂ ಎಂಬ ಹೆಸರನ್ನು ನಮಗೆ ನೀಡಿದವರೇ ವಿದೇಶಿಗರು ಎಂದು ಕಾಂಗ್ರೆಸ್ ಸಂಸದ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ…
Read More...

ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದೇ ‘ಇಂಡಿಯಾ’ದ ಗುರಿ: ಸ್ಟಾಲಿನ್‌

ಚೆನ್ನೈ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಕೆಳಗಿಳಿಸಲು 'ಇಂಡಿಯಾ' ಸಿದ್ಧವಾಗುತ್ತಿದೆ. ಈ ಪರಿಕಲ್ಪನೆ ಬಿಜೆಪಿಯನ್ನು ಚಿಂತಾಕ್ರಾಂತವನ್ನಾಗಿಸಲಿದೆ ಎಂದು…
Read More...

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ – ತೀರ್ಪು ಕಾದಿರಿಸಿದ ಸುಪ್ರೀಮ್…

ನವದೆಹಲಿ: ಜಮ್ಮ-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‌ಗೆ ಹಲವಾರು ಅರ್ಜಿಗಳು…
Read More...

ಸೆಪ್ಟೆಂಬರ್ 10 ರಂದು ಪೊಲೀಸ್ ಕಾನ್ಸ್ಟೇಬಲ್(ಸಶಸ್ತ್ರ ) ಲಿಖಿತ ಪರೀಕ್ಷೆ

ಚಿತ್ರದುರ್ಗ: ಸೆಪ್ಟೆಂಬರ್ 10 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 12.30 ರವರೆಗೆ ಚಿತ್ರದುರ್ಗ ನಗರದಲ್ಲಿ ಒಟ್ಟು 13 ಶಾಲಾ-ಕಾಲೇಜುಗಳಲ್ಲಿ 2022-23ನೇ…
Read More...

ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಂದ  ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನ

ಚಿತ್ರದುರ್ಗ: 2023-24ನೇ ಸಾಲಿನ ಅಲ್ಪಸಂಖ್ಯಾತರ ಸಮುದಾಯದ ಎಂಫಿಲ್ ಮತ್ತು ಪಿಹೆಚ್‌ಡಿಗೆ ನೋಂದಾಣಿಯಾಗಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್,…
Read More...

ಕಾನೂನು ಪದವಿಧರರಿಗೆ ವೃತ್ತಿ ತರಬೇತಿ; ಅರ್ಜಿ ಆಹ್ವಾನ

ಹೊಸಪೇಟೆ: ವಿಜಯನಗರ ಜಿಲ್ಲಾ ವ್ಯಾಪ್ತಿಯ ಹಿಂದುಳಿದ ವರ್ಗಕ್ಕೆ ಸೇರಿದ ಕಾನೂನು ಪದವಿಧರರಿಗೆ 2023-24ನೇ ಸಾಲಿನ ಕಾನೂನು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ…
Read More...