ಸೂಚನೆ :- ಇದೊಂದು ಪ್ರಾಯೋಜಿತ ಆರ್ಟಿಕಲ್.ಹೆಚ್ಚಿನ ಮಾಹಿತಿಗಳಿಗಾಗಿ ಈ ಜಾಹಿರಾತಿನಲ್ಲಿರುವ ವೈದ್ಯರನ್ನು ಸಂಪರ್ಕಿಸಿ.  

ಪಿಸ್ತುಲ ಮತ್ತು ಪೈಲ್ಸ್ ಎನ್ನುವುದು ಜೀವ ಹಿಂಡಿ ಹಾಕುವಂತಹ ಒಂದು ಆರೋಗ್ಯ ಸಮಸ್ಯೆಯಾಗಿದೆ. ಇದು ಇಂದಿನ ಒತ್ತಡದ ಜೀವನ, ಆಹಾರ ಕ್ರಮ ಮತ್ತು ಜೀವನ ಶೈಲಿಯಿಂದಾಗಿ ಹೆಚ್ಚಿನವರನ್ನು ಕಾಡುವುದು. ಪಿಸ್ತುಲ ಸಮಸ್ಯೆ ಬಂದರೆ ಆಗ ಅದು ಇನ್ನಿಲ್ಲದಂತೆ ಇತರ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡುವುದು. ಪಿಸ್ತುಲ ಸಮಸ್ಯೆ ನಿವಾರಣೆಗೆ ಹಲವಾರು ವಿಧಾನಗಳು ಇವೆ. ಆದರೆ ಆಯುರ್ವೇದವು ತುಂಬಾ ಪರಿಣಾಕಾರಿ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ವಿಧಾನವೆಂದು ಪರಿಗಣಿಸಲಾಗಿದೆ. ಗುದನಾಳ ಮತ್ತು ಗುದದ್ವಾರದಲ್ಲಿ ಭಾರೀ ನೋವು, ಊತ ಮತ್ತು ಉರಿಯೂತ ಕಂಡುಬರುವಂತಹ ಸಮಸ್ಯೆಯೇ ಪಿಸ್ತುಲ. ಆಯುರ್ವೇದ ಚಿಕಿತ್ಸೆಯ ಮೂಲಕವಾಗಿ ಪಿಸ್ತುಲನ್ನು ನಿವಾರಣೆ ಮಾಡುವುದು ಹೇಗೆ ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಲಕ್ಷಣಗಳು

ಪಿಸ್ತುಲ ಮತ್ತು ಪೈಲ್ಸ್ ಎಲ್ಲಿ ಕಾಣಿಸಿಕೊಂಡಿದೆ ಎನ್ನುವುದರ ಮೇಲೆ ಅದರ ಲಕ್ಷಣಗಳು ಅಲವಂಬಿಸಿದೆ. ಲಕ್ಷಣಗಳ ಅವಧಿ ಮತ್ತು ನಿಮ್ಮ ಸಂಪೂರ್ಣ ಆರೋಗ್ಯವು ಇಲ್ಲಿ ಮುಖ್ಯವಾಗಿರುವುದು. ಬಾಹ್ಯ ಪಿಸ್ತುಲ ಮತ್ತು‌ ಪೈಲ್ಸ್ ಗುದದ್ವಾರದ ಹೊರಗಡೆ ಊತ, ಕಿರಿಕಿರಿ ಮತ್ತು ತುರಿಕೆ ಉಂಟು ಮಾಡುವುದು. ಇನ್ನು ಕೆಲವು ಜನರಲ್ಲಿ ಇದು ತುಂಬಾ ನೋವು ನೀಡುವುದು. ಆದರೆ ಇಲ್ಲಿ ರಕ್ತಸ್ರಾವ ಉಂಟಾಗುವುದಿಲ್ಲ. ಆಂತರಿಕ ಪಿಸ್ತುಲ ನ ವೇಳೆ ಕಠಿಣ ಮಲವು ಹೊರಗೆ ಬರುವಾಗ ರಕ್ತಸ್ರಾವ ಉಂಟಾಗುವುದು. ಆದರೆ ಇಲ್ಲಿ ನೋವು ಇರುವುದಿಲ್ಲ. ಈ ವೇಳೆ ಪಿಸ್ತುಲ ನಿಂದ ಸ್ವಲ್ಪ ಕೀವು ಹೊರಗೆ ಬರುವುದು. ಪಿಸ್ತುಲದ ತೀವ್ರತೆಗೆ ಅನುಗುಣವಾಗಿ ಇದನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಮಲ ವಿಸರ್ಜನೆ ವೇಳೆ ರಕ್ತಸ್ರಾವವು ಆಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯಿರಿ. ಪಿಸ್ತುಲ ಸಮಸ್ಯೆಗೆ ಕೆಲವೇ ದಿನಗಳ ಚಿಕಿತ್ಸೆಯು ಪರಿಣಾಮಕಾರಿಯಾಗುವುದು.

ಪಿಸ್ತುಲಗೆ ಆಯುರ್ವೇದ ಹೆಸರಾಂತ ವೈದ್ಯ ರಾದ “ಡಾಕ್ಟರ್ ಆದಿತ್ಯ ” ರವರಿಂದ ನೂರಕ್ಕೆ ನೂರರಷ್ಟು ಖಚಿತ ಚಿಕಿತ್ಸೆ

ಪಿಸ್ತುಲ ಗೆ ಪ್ರಮುಖವಾಗಿ ಕಾರಣವಾಗುವಂತಹ ಮಲಬದ್ಧತೆಯನ್ನು ನಿವಾರಣೆ ಮಾಡುವುದು ಪಿಸ್ತುಲ ಗೆ ಆಯುರ್ವೇದದ ಚಿಕಿತ್ಸೆಯ ಮೊದಲ ಗುರಿ.
ಹೌದು ಯಾಕೆಂದರೆ ಆಲೋಪಥಿ ಚಿಕಿತ್ಸೆಗೆ ಹೋಗಿ ಪದೇ ಪದೇ ಆಪರೇಷನ್ ಮಾಡಿಸಿಕೊಂಡರು ಪಿಸ್ತುಲ ಕಾಯಿಲೆ ತಾತ್ಕಾಲಿಕ ವಾಗಿ ನಿಂತು ಮತ್ತೆ ಬರುತ್ತಿರುತ್ತದೆ ಹಾಗು ಪದೇ ಪದೇ ಆಪರೇಷನ್ ಮಾಡಿಸಿಕೊಳ್ಳುವುದರಿಂದ ದೇಹದ ನರಗಳು ಕೂಡ ನಿಶಕ್ತಿಗೆ ಗುರಿಯಾಗಿ ನಾನಾ ಬೇರೆ ಕಾಯಿಲೆಗಳಿಗೆ ದಾರಿ ಮಾಡುಕೊಡುತ್ತಾವೆ

ಡಾಕ್ಟರ್ ಆದಿತ್ಯ ರವರು ಮೈಸೂರು ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಆಯುರ್ವೇದ ದಲ್ಲಿ ಶಿಕ್ಷಣವನ್ನ ಪಡೆದು ಉನ್ನತ ಶಿಕ್ಷಣ “ಮಾಸ್ಟರ್ ಇನ್ ಸರ್ಜರಿ” ಅನ್ನು ಮುಗಿಸಿ ಖ್ಯಾತ ಆಯುರ್ವೇದ ವೈದ್ಯರಾಗಿ ಹೆಸರು ಗಳಿಸಿದ್ದಾರೆ ಪೈಲ್ಸ್ ಮತ್ತು ಪಿಸ್ತೂಲ ಕಾಯಿಲೆಯನ್ನು ವಿಭಿನ್ನವಾಗಿ ನೋಡುವ ಡಾಕ್ಟರ್ ಆದಿತ್ಯ ರವರು ನುರಿತ ತಜ್ಞರಾಗಿದ್ದರೆ…

ಈ ಕಾಯಿಲೆಯಿಂದ ಮುಕ್ತಿ ಗೊಳ್ಳಲು ಆಯುರ್ವೇದದ ಹೆಸರಾಂತ ವೈದ್ಯ ರಾದ ” ಡಾಕ್ಟರ್ ಆದಿತ್ಯ” ರವರಿಂದ ಆಪರೇಷನ್ ಇಲ್ಲದೇ ನೂರಕ್ಕೆ ನೂರರಷ್ಟು ಖಚಿತ ‌ಚಿಕಿತ್ಸೆ ಯನ್ನು ಸಾವಿರಾರು ರೋಗಿಗಳ ಪಿಸ್ತುಲ ಮತ್ತು ಪೈಲ್ಸ್ ಕಾಯಿಲೆಯನ್ನು ಗುಣಪಡಿಸಿದ್ದಾರೆ
ದೂರವಾಣಿ ಸಂಖ್ಯೆ :- 9449239259
ಸ್ಥಳ:- ಮೈಸೂರ್
ಈ ನಂಬರ್ ಗೆ ಕರೆ ಮಾಡಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಿ।।।
ಈ‌ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಬೇರೆಯವರಿಗು ತಲುಪಿಸಿ।

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here