ಪೋಲೆಂಡ್ ರಾಯಭಾರಿ ಅಡಂ ಕೌಸಕಿ ಅವರು   ಇಂದು ನಮ್ಮ ಪುನೀತ್ ರಾಜ್‍ಕುಮಾರ್ ಅವರನ್ನು ಬೆಂಗಳೂರಿನ ಪವರ್ ಸ್ಟಾರ್ ರೆಸಿಡೆನ್ಸ್ ನಲ್ಲಿ  ಭೇಟಿ ಮಾಡಿ ತಮ್ಮ ಮುಂದಿನ ಚಿತ್ರೀಕರಣವನ್ನು ಪೋಲೆಂಡ್ ನಲ್ಲಿ  ಮಾಡುವಂತೆ ಆಹ್ವಾನಿಸಿದರು.ಇದೇ ವೇಳೆ ಡಾ.ರಾಜ್‍ಕುಮಾರ್ ಅವರ ಬಗ್ಗೆ ತಿಳಿದಿರುವುದಾಗಿಯೂ ತಿಳಿಸಿದ ಅವರು ತಮ್ಮ ಟ್ವಿಟರ್ ನಲ್ಲಿ ಡಾ.ರಾಜ್‍ಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.

ಫೋಟೋ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here