ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಪಿ.ಆರ್.ಕೆ ಪ್ರೋಡಕ್ಷನ್ ನಲ್ಲಿ ತಮ್ಮ ಎರಡನೆ ಸಿನಿಮಾವನ್ನು ತಯಾರಿಸಲು ತಯಾರಿ ನಡೆಸುತ್ತಿದ್ದಾರೆ.

 

ಇದೇ ತಿಂಗಳು 24 ನೇ ತಾರೀಖು ತಮ್ಮ ಬ್ಯಾನರ್ ನಲ್ಲಿ ಎರಡನೆ ಸಿನಿಮಾದ ಮುಹೂರ್ತ ನಡೆಸಲು ನಿರ್ದರಿಸಿದ್ದಾರೆ. ಈ ಚಿತ್ರದ ನಿರ್ದೇಶಕರು ಕೆ.ರಾಧಕರಷ್ಣರೆಡ್ಡಿ. ಚಿತ್ರಕ್ಕೆ ಬಹಳ ಆಕರ್ಷಕವಾದ ಹೆಸರನ್ನು ಇಡಲು ಚಿತ್ರತಂಡ ತಯಾರಿ ನಡೆಸಿದೆ ಚಿತ್ರದ ಹೆಸರು ” ಮಾಯಾಬಜಾರ್” ಎಂದು ಹೆಸರಿಡಲು ನಿರ್ಮಾನಿಸಿದ್ದಾರೆ.

 

 

ಈ ಚಿತ್ರದಲ್ಲಿ ಉತ್ತಮ ಕಲಾವಿದರ ಆಯ್ಕೆ ಮಾಡಲಾಗಿದೆ  ಹಿರಿಯ ನಟ ಪ್ರಕಾಶ್ ರಾಜ್. ವಸಿಷ್ಟ ಸಿಂಹ ಹಾಗೂ ಒಂದು ಮೊಟ್ಟೆಯ ಕಥೆ ಚಿತ್ರದ ರಾಜ್.ಬಿ.ಶೆಟ್ಟಿ ಅವರು ಅಭಿನಯಿಸಲಿದ್ದಾರೆ.

ಇದಕ್ಕೂ ಮುಂಚೆ ಪಿ.ಆರ್.ಕೆ ಭ್ಯಾನರ್ ನಲ್ಲಿ ಮೊದಲ ಚಿತ್ರ “ಕವಲು ದಾರಿ” ಚಿತ್ರೀಕರಣ ಪೂರ್ಣಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here