Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

IAS ಗೆ ತಯಾರಿ ನಡೆಸುತ್ತಿದ್ದೀರ.? ಸ್ಕಾಲರ್‌ಶಿಪ್ ಗೆ ಈ ವೆಬ್ ಗೆ ಅರ್ಜಿ ಹಾಕಿ.!

 

ದೆಹಲಿ: ಸಿವಿಲ್‌ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದಾಗಿ ರಿಯಲ್ ಹೀರೋ ಸೋನುಸೂದ್ ಈ ಹಿಂದೆ ಘೋಷಿಸಿದ್ದರು.

ಉಚಿತ ಕೋಚಿಂಗ್ ಸ್ಕಾಲರ್‌ಶಿಪ್ ಗಾಗಿ ಇದೇ 17ರವರೆಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ‘ಇದೊಂದು ಸುವರ್ಣಾವಕಾಶ. IAS ಆಗುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ. soodcharityfoundation.org ನಲ್ಲಿ ಅರ್ಜಿ ಸಲ್ಲಿಸಿ ಮತ್ತು ಸ್ಕಾಲರ್‌ಶಿಪ್ ಪಡೆಯಿರಿ’ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.