ರಿಯಲ್ ಸ್ಟಾರ್ ಉಪೇಂದ್ರ ಅವರ ಧರ್ಮಪತ್ನಿ ಪ್ರಿಯಾಂಕ ಉಪೇಂದ್ರ ಮೊನ್ನೆ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ ಪ್ರಿಯಾಂಕ ಉಪೇಂದ್ರ ಅವರನ್ನು ಪ್ರೇಮ ವಿವಾಹವಾದ ನಂತರ ಮನೆ ಮಕ್ಕಳು ಅಂತ ಗೃಹಿಣಿ ಆಗಿ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಬಹು ವರ್ಷಗಳ ನಂತರ ಮತ್ತೆ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿರುವ ಅವರು “ದೇವಕಿ” ಚಿತ್ರದಲ್ಲಿ ಭಾಗಿಯಾಗಿದ್ದಾರೆ. ಅದರ ಜೊತೆ ಜೊತೆಯಲ್ಲಿ ಸಾಕಷ್ಟು ಕಸರತ್ತು ಮಾಡುತ್ತಾ ತಮ್ಮ ತೂಕವನ್ನು ಇಳಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪತಿ ಉಪೇಂದ್ರ ಅವರೂ‌ ಸಹ ಬೆಂಬಲಿಸಿದ್ದಾರೆ.

ಪ್ರಿಯಾಂಕ ಅವರು ಇಷ್ಟೆಲ್ಲಾ ಕಸರತ್ತು ಮಾಡಲು ಕಾರಣ ನಿರ್ದೇಶಕರೊಬ್ಬರು ಪ್ರಿಯಾಂಕ ಅವರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿರುವುದೇ ಕಾರಣವಂತೆ. ಹಾಗಾದರೆ ಆ ಚಿತ್ರವಾದರೂ ಯಾವುದು ಚಿತ್ರಕ್ಕೂ ಪ್ರಿಯಾಂಕ ಅವರು ದೇಹ ದಂಡನೆ ಮಾಡುವುದಕ್ಕೆ ಏನು ಕಾರಣ ಗುರುಮೂರ್ತಿ ನಿರ್ದೇಶನದ ಉಗ್ರವಾತರ ಚಿತ್ರಕ್ಕಾಗಿ ಪ್ರಿಯಾಂಕ ಫಿಟ್ ಆಗುತ್ತಿದ್ದಾರೆ.

ಇದರ ಜೊತೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಡಿರುವ ಪ್ರಿಯಾಂಕ ಉಪೇಂದ್ರ ತನ್ನ ಬರ್ತಡೇ ದಿನ ಹೊಸ ವೆಬ್ಸೈಟ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ವೆಬ್ಸೈಟ್ ಹೊಂದಿದ ಮೊದಲ ನಾಯಕಿ ಎಂಬ ಪಾತ್ರಕ್ಕೂ ಪ್ರಿಯಾಂಕ ಉಪೇಂದ್ರ ಭಾಜನರಾಗಿದ್ದಾರೆ. ಇನ್ನು ಮುಂದೆ ಪ್ರಿಯಾಂಕ ಉಪೇಂದ್ರ ಅಭಿಮಾನಿಗಳು ಪ್ರಿಯಾಂಕ ಉಪೇಂದ್ರ ಅವರ ಮಾಹಿತಿಯನ್ನು ಅವರ ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ. ಜನ್ಮದಿನದ ಸುಸಂಧರ್ಭದಲ್ಲಿ ನಟಿ Priyanka Upendra ತಮ್ಮ ವೆಬ್ ಸೈಟ್ ಅನ್ನು ಅನಾವರಣಗೊಳಿಸಿದರು..

ಈ ಮೂಲಕ ವೆಬ್ ಸೈಟ್ ಹೊಂದಿದ ಕನ್ನಡದ ಪ್ರಪ್ರಥಮ ಸಿನಿಮಾ ನಟಿ ಎನ್ನುವ ಕೀರ್ತಿಗೆ ಪಾತ್ರರಾದರು..

Actress Priyanka Trivedi Upendra Launched her website on her birthday.

Through this she become first Kannada film actress to have a website.

www.priyankaupenra.in

#upendra #priyankaupendra #1stkannadaactress #websitelaunched

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here