ತಮ್ಮ ಅದ್ಬುತವಾದ ನಿರ್ಧಾರದಿಂದ ದೇಶದ ಜನರ ಗಮನ ಸೆಳೆದಿರುವ ರಾಹುಲ್ ದ್ರಾವಿಡ್ ಅವರು ರಾಜಕೀಯಕ್ಕೆ ಬರಬೇಕು ಎಂಬ ಕೂಗು ಬಲವಾಗಿ ಬರುತ್ತಿದೆ.ಇತ್ತೀಚೆಗೆ ಭಾರತದ ಕೋಚ್ ಆಗಿ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಗೆಲ್ಲಿಸಿದ ರಾಹುಲ್ ದ್ರಾವಿಡ್ ಅವರು ತಂಡಕ್ಕೆ ಬಂದಿದ್ದ ಹಣದಲ್ಲಿ ಸಮಾನತೆ ಸಿಗಬೇಕೆಂದು ಹೇಳಿದ್ದ ರಾಹುಲ್ ದ್ರಾವಿಡ್ ಅವರ ನಿರ್ಧಾರ ಈಗ ವಿಶ್ವಾದ್ಯಂತ ಬಾರೀ ಪ್ರಶಂಸೆಗೆ ಪಾತ್ರವಾಗಿದೆ.

ಈಗ ಈ ನಿರ್ಧಾರ ರಾಹುಲ್ ದ್ರಾವಿಡ್ ಅವರಿಗೆ ದೇಶದ ಪ್ರಧಾನ ಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ.ದಯವಿಟ್ಟು ರಾಹುಲ್ ದ್ರಾವಿಡ್ ಅವರನ್ನು ದೇಶದ ಪ್ರಧಾನಿಯಾಗಿ ಮಾಡಬೇಕೆಂದು ರಾಹುಲ್ ದ್ರಾವಿಡ್ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಭಾರತ ಅಂಡರ್ 19 ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐ ಕ್ರಿಕೆಟ್ ತಂಡಕ್ಕೆ ಬಹುಮಾನವಾಗಿ ಹಣವನ್ನು ನೀಡಿತ್ತು.ಆದರೆ ಬಹುಮಾನದ ಹಣದಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಹೆಚ್ಚಿನ ಹಣ ನೀಡಿದ್ದರಿಂದ ರಾಹುಲ್ ದ್ರಾವಿಡ್ ಎಲ್ಲರಿಗೂ ಹಣವನ್ನು ಸಮಾನವಾಗಿ ನೀಡಬೇಕೆಂದು ಕೇಳಿಕೊಂಡಿದ್ದರು.ರಾಹುಲ್ ದ್ರಾವಿಡ್ ಅವರ ಕೋರಿಕೆಯಂತೆ ಬಿಸಿಸಿಐ ಎಲ್ಲರಿಗೂ ಹಣವನ್ನು ಸಮಾನಾಗಿ ಹಂಚಿತ್ತು‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here