ಕನ್ನಡ ಚಿತ್ರರಂಗದ ಕನಸುಗಾರ ವಿ ರವಿಚಂದ್ರನ್ ಅವರ ಮಗಳ ಮದುವೆ ಇಂದು ಬೆಂಗಳೂರಿನ ಅರಮನೆಯ ಮೈದಾನದ ತ್ರಿಪುರ ವಾಹಿನಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಮಗಳ ಧಾರ ಮುಹೂರ್ತದ ವೇಳೆ ರವಿಚಂದ್ರನ್ ದಂಪತಿಗಳು ಸ್ವಲ್ಪಮಟ್ಟಿಗೆ ಭಾವುಕರಾದರು. ನೆನ್ನೆ ರಾತ್ರಿಯಿಂದಲೇ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು ಭಾರತ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿ ನೂತನ ವಧು ವರರಿಗೆ ಶುಭಾಷಯ ತಿಳಿಸಿದ್ದಾರೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ , ಮೆಗಾಸ್ಟಾರ್ ಚಿರಂಜೀವಿ , ಕರುನಾಡ ಚಕ್ರವರ್ತಿ ಡಾ‌.ಶಿವರಾಜಕುಮಾರ್ , ಸುದೀಪ್ , ದರ್ಶನ್ , ಗಣೇಶ್ , ಉಪೇಂದ್ರ , ಶಿವಾಜಿ ಪ್ರಭು , ರಮೇಶ್ ಅರವಿಂದ್ ಸೇರಿದಂತೆ ಹಲವಾರು ನಟ ನಟಿಯರು ಆಗಮಿಸಿ ಶುಭಾಷಯ ತಿಳಿಸಿದರು. ಮದುವೆಯ ಫೋಟೋ ಗ್ಯಾಲರಿ ಮತ್ತು ವೀಡಿಯೋ ನೋಡಿ….

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here