ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅವರು ಇದೀಗ ಆರ್.ಚಂದ್ರು ನಿರ್ದೇಶನದ ಐ ಲವ್ ಯು ಸಿನಿಮಾದ ಚಿತ್ರೀಕರಣದಲ್ಲಿ  ತೊಡಗಿಸಿಕೊಂಡು ಬ್ಯುಸಿ ಆಗಿರುವುದು ಗೊತ್ತೇ ಇದೆ‌.ಪ್ರಜಾಕೀಯ ಪಕ್ಷದ ಚಟುವಟಿಕೆಗಳನ್ನು ಸಹ ಸದ್ದಿಲ್ಲದೇ ನಡೆಸುತ್ತಿರವ ರಿಯಲ್ ಸ್ಟಾರ್ ಉಪೇಂದ್ರ ಅವರು ನಿಜ ಜೀವನದಲ್ಲ ಸಿಕ್ಕಾಪಟ್ಟೆ ಸಿಂಪಲ್ ಲೈಫ್ ಅನ್ನು ಎಂಜಾಯ್ ಮಾಡಲು ಬಯಸುತ್ತಾರೆ.ಸದಾ ಎಲ್ಲರೊಂದಿಗೂ ಉತ್ಸಾಹದಿಂದ ಬೆರೆಯುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಯಾವುದೇ ಅಹಂ ಇಲ್ಲವೇ ಇಲ್ಲ.

ಕಳೆದ ಒಂದು ತಿಂಗಳುಗಳಿಂದ ಐ ಲವ್ ಯು ಚಿತ್ರದ ಚಿತ್ರೀಕರಣದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಬ್ಯಸಿಯಾಗಿದ್ದಾರೆ.ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರೀಕರಣದ ಬಿಡುವಿನ ಸಮಯದಲ್ಲಿ  ಏನು ಮಾಡುತ್ತಿರುತ್ತಾರೆ ಎಂದು ನಿಮಗೆ ಗೊತ್ತಾ .. ಉಪೇಂದ್ರ ಅವರು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ತಮ್ಮ ಗೆಳೆಯರ ಜೊತೆ ಎಲ್ಲ ರೀತಿಯ ಆಟಗಳನ್ನು ಆಡುತ್ತಾರೆ.ಕನ್ನಡ ಚಿತ್ರರಂಗದ ಸಖತ್ ಬುದ್ದಿವಂತ ಎನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಐ ಲವ್ ಯು ಚಿತ್ರದ ಚಿತ್ರೀಕರಣ

ಸಮಯದಲ್ಲಿ ಚೆಸ್ ಗೇಮ್ ಆಡಿ ಗಮನ ಸೆಳೆದಿದ್ದಾರೆ.ಇಂದು ಗೆಳೆಯರ ಜೊತೆ ಚೆಸ್ ಗೇಮ್ ಆಡಿದ ಉಪೇಂದ್ರ ಅವರು ಈ ಆಟದಲ್ಲಿ ಗೆದ್ದು ತಮ್ಮ ಆಟದ ಸಾಮರ್ಥ್ಯ ತೋರಿದ್ದಾರೆ.ಬುದ್ದಿವಂತರ ಆಟ ಎಂದು ಕರೆಸಿಕೊಳ್ಳುವ ಚೆಸ್ ಆಟದಲ್ಲಿ‌ ಬುದ್ದಿವಂತ ಉಪೇಂದ್ರ ಅವರು ಕೇವಲ ಒಂದು ನಿಮಿಷಗಳಲ್ಲಿ ಗೆದ್ದು ತಮ್ಮ ಮೈಂಡ್ ಪವರ್ ತೋರಿಸಿರುವ ಈ ವೀಡಿಯೋ ನೋಡಿ….

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here