ವಿಜಯಪುರ: ವಿಜಯಪುರದ ಮುದ್ದೆಬಿಹಾಳ ತಾಲೂಕಿನ ತಂಗಡಗಿ ಗ್ರಾಮಪಂಚಾಯತಿಯಲ್ಲಿಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿಗರಿಂದ ಚುನಾವಣ ಅಧಿಕಾರಿ ಆರ್. ಎಮ್.ಹುಂಡೆಕಾರ್ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ಗ್ರಾಮಪಂಚಾಯತಿಯಲ್ಲಿ 16 ಜನ ಸದಸ್ಯರು ಬಲಾಬಲ ಇದ್ದು ಅದರಲ್ಲಿ 8 ಜನ ಸದಸ್ಯರು ಕನದಿಂದ ದೂರವಿದ್ದರು ಈ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಗರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಚುನಾವಣೆ ವೇಳೆ ಕಾನೂನು ಬಾಹೀರ ನಡೆದಿದೆ ಎಂದು ಚುನಾವಣ ಅಧಿಕಾರಿಯ ಬಟ್ಟೆಯನ್ನು ಹಿಡಿದು ಎಳೆದಾಡಿದ್ದಾರೆ. ಈ