ಸೀತಾಫಲದ ಉಪಯೋಗ

ಸೀತಾಫಲ ತಿನ್ನಲು ರುಚಿಯಾದ ಹಣ್ಣು ಕೆಲವು ರೋಗಗಳಿಗೆ ಔಷಧಿಗೆ ಯೋಗ್ಯವಾದ ಹಣ್ಣಾಗಿದೆ. ಇದು ಯಾವ ಯಾವ ಖಾಯಿಲೆಗೆ ಔಷಧಿ ತಿಳಿಯಲು ಇಲ್ಲಿದೆ ಓದಿಕೊಳ್ಳಿ. ಇತರರಿಗೂ ತಿಳಿಸಿ.
ಈ ಹಣ್ಣನ್ನು 1.ಸೇವಿಸುವುದರಿಂದ ವಾತ ಪಿತ್ತ ಕಡಿಮೆ ಆಗುತ್ತದೆ‌.
2. ಮೂತ್ರದ ತೊಂದರೆ ಅಂದರೆ ಮೂತ್ರ ಸಲೀಸಾಗಿ ಆಗದವರು ಈ ಹಣ್ಣಿನ ಸಿಪ್ಪೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಕುಡಿದರೆ ಸಮಸ್ಯೆ ಬಗೆಹರಿಯುತ್ತದೆ.
3. ದಾಹ ಹೆಚ್ಚಾದರೆ ಈ ಹಣ್ಣಿಗೆ ಸಕ್ಕರೆ ಸೇರಿಸಿ ಜ್ಯೂಸ್ ಮಾಡಿ ಕುಡಿದರೆ ದಾಹ ತೀರುತ್ತದೆ.


4. ಶರೀರದಲ್ಲಿ ಗಾಯ ಆಗಿದ್ದರೆ ಈ ಹಣ್ಣಿನ ಬೀಜವನ್ನು ನೀರಿನಲ್ಲಿ ಅರೆದು ಬಟ್ಟೆ ಹಾಕಿ ಕಟ್ಟಿದರೆ ಗಾಯ ವಾಸಿಯಾಗುತ್ತದೆ.
5. ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ರಕ್ತ ಸಂಚಲನ ಸರಾಗವಾಗುತ್ತದೆ.
6. ಈ ಹಣ್ಣಿನ ಬೀಜವನ್ನು ಮೇಕೆ ಹಾಲಿನಲ್ಲಿ ಕಲಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೂ ತಲೆಯಲ್ಲಿ ಹೇನುಗಳಿದ್ದರೆ ಹೋಗುತ್ತದೆ.
7. ಈ ಹಣ್ಣಿನ ಸೇವನೆಯಿಂದ ತೂಕ ವೃದ್ಧಿಸುತ್ತದೆ.
8. ಪ್ರಮುಖವಾಗಿ ಹೆಂಗಸರ ಮುಟ್ಟಿನ ಸಮಸ್ಯೆಯನ್ನು ಈ ಸೀತಾಫಲ ಹಣ್ಷಿನ ಎಲೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಸರಿ ಹೋಗುತ್ತದೆ.
ಒಮ್ಮೆ ಪ್ರಯತ್ನಿಸಿ . ಪರಿಹಾರ ಕಂಡು ಕೊಳ್ಳಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

1 COMMENT

LEAVE A REPLY

Please enter your comment!
Please enter your name here