ಪ್ರತಿವರ್ಷ ಗಾಂಧಿನಗರದಲ್ಲಿ ಇರುವ ಡಾ.ಶಿವರಾಜ್‍ಕುಮಾರ್ ಅವರ ಅಭಿಮಾನಿಗಳ ಸಂಘದವರು ಸಂಘದ ಹೆಸರಿನಲ್ಲಿ ಹೊರತರುವ ಕ್ಯಾಲೆಂಡರರನ್ನು ಈ ವರ್ಷ ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ.ಪ್ರತಿ ವರ್ಷವೂ ಆಕರ್ಷಕ ಕ್ಯಾಲೆಂಡರ್ ಅನ್ನು ಶಿವರಾಜ್ ಕುಮಾರ್ ಸೇನಾ ಸಮಿತಿ ಹೊರತರುತ್ತಿದೆ.ಕಳೆದ ಬಾರಿಯ ಕ್ಯಾಲೆಂಡರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು.ಈ ವರ್ಷ ಕೂಡ ಕ್ಯಾಲೆಂಡರ್ ಪ್ರತಿಗಳು ಸುಂದರವಾಗಿ ಮೂಡಿಬಂದಿದೆ.ಕ್ಯಾಲೆಂಡರ್ ಬಿಡುಗಡೆ ಮಾಡಿದ ಯಶ್ ಕ್ಯಾಲೆಂಡರ್ ಅನ್ನು ಮೆಚ್ವಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here