ಸಿಂಪಲ್ ಸುನಿ ಸದ್ದಿಲ್ಲದೆ ಮತ್ತೊಂದು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ ಬಜಾರ್ ಎಂಬ ಈ ಚಿತ್ರದ ಟೀಸರ್ ವಿಭಿನ್ನವಾಗಿ ಮೂಡಿಬಂದಿದ್ದು ಮತ್ತೊಮ್ಮೆ ಹೊಸಬರಿಗೆ ಸುನಿ ಮಣೆ ಹಾಕಿದ್ದಾರೆ ಚಿತ್ರದ ಟೀಸರ್ ನೋಡಿ ಪ್ರೋತ್ಸಾಹಿಸಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here