ದಿನ ಬೆಳಿಗ್ಗೆ ನಿದ್ರೆಯಿಂದ ಬೆಳಿಗ್ಗೆ ಎದ್ದೇಳಬೇಕಾದರೆ ಮನೆ ಹಿರಿಯರು ಬಲದ ಮೊಗಲಲ್ಲಿ‌ ಅಥವಾ ಬಲಗಡೆಯಿಂದ ಎದ್ದೇಳು ಎಂದು ಹೇಳುತ್ತಿರುತ್ತಾರೆ

ಕೆಲವರ ಪ್ರಕಾರ ಎಡಗಡೆ ಎದ್ದರೆ ಆ ದಿನ ನಿನಗೆ ಚೆನ್ನಾಗಿ ಇರಲ್ಲ ಆ ದಿನ ನಿನಗೆ ಕೆಡಕಾಗುವುದು ಅಥವಾ ಅಪಶಕುನ ಎಂದು ಹೇಳಲಾಗುತ್ತದೆ ಹಾಗೆಯೇ ಇದನ್ನು ಬಹಳ ಮಂದಿ ನಂಬುತ್ತಾರೆ ಈಗಲು ಕೂಡ ತಮ್ಮ ಮಕ್ಕಳು ಅಥವಾ ಇನ್ನಾರಿಗಾದರು ಬಲದಗಡೆ ಹೇಳದೆ ಎಡಭಾಗದಲ್ಲಿ ಎದ್ದರೆ ಪುನಃ ಮಲಗಿಸಿ ಕೆಲವು ನಿಮಿಷಗಳ ನಂತರ ಬಲಮೊಗ್ಗಲಲ್ಲಿ ಎದ್ದೇಳುವಂತೆ ಹೇಳುತ್ತಾರೆ ಇದು ಆದುನಿಕ ಕೆಲವು ಜನಗಳಿಗೆ ತಮಾಷೆ ಎನಿಸುತ್ತದೆ ಆದರೆ ವಾಸ್ತವ ಮತ್ತು ಸತ್ಯತೆ ಬೇರೆಯೇ ಇದೆ.

ವಿಜ್ಞಾನದ ಪ್ರಕಾರ ಮತ್ತು ವೈದ್ಯ ಲೋಕದ ಪ್ರಕಾರ ಎಡಭಾಗದಲ್ಲಿ ಹೃದಯ ಇರುವದರಿಂದ ನೀವು ಎಡಭಾಗದ ಮೂಲಕ ನಿದ್ರೆಯಿಂದ ಮೇಲೆದ್ದರೆ ಹೃದಯಕ್ಕೆ ಒತ್ತಡ ಉಂಟಾಗುವ ಸಾಧ್ಯತೆ ಹೆಚ್ಚು. ಬಲಭಾಗದ ಕಡೆ ತಿರುಗಿ ಮೇಲೆದ್ದರೆ ಹೃದಯ ಹಗುರವಾಗುರುತ್ತದೆ ಇದೇ ಕಾರಣದಿಂದ ಎಲ್ಲ ಬಲಮೊಗ್ಗಲಲ್ಲಿ ಮೇಲೆ ಹೇಳುತ್ತಾರೆ ಹಾಗೇ ಕೆಲವು ಪೂರ್ವಜರು ಇದೇ ಪದ್ದತಿ ಮುಂದುವರೆಸಿದ್ದರು.

ಅದಕ್ಕೆ ಹೇಳುವುದು ಪೂರ್ವಜರ ಮಾತು ಯಾವತ್ತು ಸತ್ಯ ಎಂದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here