ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನೀರಿನ ಕ್ಯಾನ್ ಒಳಗೆ ಸೇರಿಕೊಂಡು ಹೊರಗೆ ಬರಲಾರದೆ ಒದ್ದಾಡುತ್ತಿದ್ದ ನಾಗರಹಾವನ್ನು ಉರಗ ತಜ್ಞರೊಬ್ಬರು ಜಾಗರೂಕತೆಯಿಂದ ಹೊರಗೆ ತೆಗೆದಿದ್ದಾರೆ ಪಟ್ಟಣದ ಹಳ್ಳಿಕಟ್ಟೆಯ ಬಳಿ ನಾಗರಹಾವು ಬಾಟಲ್ ಒಳಗೆ ಸೇರಿ ಆಚೆ ಬರದನ್ನು ಗಮನಿಸಿದ ಸ್ಥಳೀಯರು ಕೂಡಲೆ  ಉರಗ ತಜ್ಞರಿಗೆ ತಿಳಿಸಿದ್ದಾರೆ.ಈ ವೀಡಿಯೋ ನೋಡಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here